ಕಿಂಗ್ಡಮ್ ಸಿನಿಮಾದಲ್ಲಿ ಹೇಗಿದೆ ನಾಯಕಿ ಭಾಗ್ಯಶ್ರೀ ಬೋರ್ಸೆ ನಟನೆ?

30 July 2025

By  Manjunatha

ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇಂದು (ಜುಲೈ 31)ಬಿಡುಗಡೆ ಆಗಿದೆ.

       ‘ಕಿಂಗ್ಡಮ್’ ಸಿನಿಮಾ

ಸಿನಿಮಾ ನೋಡಿದ ಪ್ರೇಕ್ಷಕರು ಧನಾತ್ಮಕ ಅಭಿಪ್ರಾಯವನ್ನು ಸಿನಿಮಾದ ಬಗ್ಗೆ ವ್ಯಕ್ತಪಡಿಸಿದ್ದಾರೆ.

     ಧನಾತ್ಮಕ ಅಭಿಪ್ರಾಯ

ವಿಜಯ್ ದೇವರಕೊಂಡ ನಟನೆಯ ಈ ಸಿನಿಮಾನಲ್ಲಿ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿದ್ದಾರೆ.

   ನಟಿ ಭಾಗ್ಯಶ್ರೀ ಬೋರ್ಸೆ

ಭಾಗ್ಯಶ್ರೀಗೆ ಇದು ನಾಲ್ಕನೇ ಸಿನಿಮಾ, ಎರಡನೇ ತೆಲುಗು ಸಿನಿಮಾ. ಭಾಗ್ಯಶ್ರೀಗೆ ಈ ಸಿನಿಮಾ ಬಹು ಮುಖ್ಯವಾಗಿತ್ತು.

ಎರಡನೇ ತೆಲುಗು ಸಿನಿಮಾ

‘ಕಿಂಗ್ಡಮ್’ ಸಿನಿಮಾ ತುಸು ಭಿನ್ನವಾದ ಸಿನಿಮಾ ಆಗಿದ್ದು, ಇತರೆ ಕಮರ್ಶಿಯಲ್ ಸಿನಿಮಾಕ್ಕಿಂತಲೂ ಭಿನ್ನವಾಗಿದೆ.

   ಕಮರ್ಶಿಯಲ್ ಸಿನಿಮಾ

ನಾಯಕಿ ಪಾತ್ರವೂ ಈ ಸಿನಿಮಾನಲ್ಲಿ ಭಿನ್ನವಾಗಿದೆ. ಭಾಗ್ಯಶ್ರೀಗೆ ಇಲ್ಲಿ ಗ್ಲಾಮರ್​ಗಿಂತ ಅಭಿನಯಕ್ಕೆ ಹೆಚ್ಚಿನ ಒತ್ತು ಇದೆ.

ಅಭಿನಯಕ್ಕೆ ಹೆಚ್ಚಿನ ಒತ್ತು

‘ಕಿಂಗ್ಡಮ್’ ಸಿನಿಮಾನಲ್ಲಿ ಭಾಗ್ಯಶ್ರೀ ಅವರದ್ದು ಸ್ಪೈ ಪಾತ್ರ. ನಾಯಕ ವಿಜಯ್ ದೇವರಕೊಂಡಗೆ ಸಹಾಯ ಮಾಡುವ ಪಾತ್ರ.

     ಅವರದ್ದು ಸ್ಪೈ ಪಾತ್ರ

ಆದರೆ ಸಿನಿಮಾದ ಕೊನೆಯಲ್ಲಿ ಒಂದೊಳ್ಳೆ ಟ್ವಿಸ್ಟ್ ಸಹ ಇದೆ. ಮುಂದಿನ ಭಾಗದಲ್ಲಿ ನಾಯಕಿಯೇ ವಿಲನ್ ಆಗುವ ಸಾಧ್ಯತೆ ಇದೆ.

ಒಂದೊಳ್ಳೆ ಟ್ವಿಸ್ಟ್ ಸಹ ಇದೆ