ಮದವೆಯಾದ ಮೇಲೆ ರಶ್ಮಿಕಾ ಮಂದಣ್ಣ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

04 June 2026

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತದ ಸೂಪರ್ ಹಿಟ್ ಪ್ಯಾನ್ ಇಂಡಿಯಾ ನಟಿ.

   ಪ್ಯಾನ್ ಇಂಡಿಯಾ ನಟಿ

ಸತತ ಮೂರು 1000 ಕೋಟಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಜೊತೆಗೆ ಇತರೆ ಕೆಲವು ಸೂಪರ್ ಹಿಟ್​​ಗಳನ್ನು ನೀಡಿದ್ದಾರೆ.

1000 ಕೋಟಿ ಬ್ಲಾಕ್ ಬಸ್ಟರ್

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣ ಮದುವೆ ಆಗಿದ್ದು, ಮದುವೆಯ ಬಳಿಕ ಅವರಿಗೆ ಬರುವ ಸಿನಿಮಾ ಅವಕಾಶಗಳಲ್ಲಿ ಬದಲಾವಣೆ ಆಗಿದೆಯೇ.

ರಶ್ಮಿಕಾ ಮಂದಣ್ಣ ಮದುವೆ

ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿ ಸಿನಿಮಾ ‘ಕಾಕ್​​ಟೇಲ್ 2’ ಇನ್ನಷ್ಟೆ ಬಿಡುಗಡೆ ಆಗಬೇಕಿದೆ.

ಹಿಂದಿ ಸಿನಿಮಾ ‘ಕಾಕ್​​ಟೇಲ್ 

ರಶ್ಮಿಕಾ ತಮ್ಮ ಪತಿ ವಿಜಯ್ ದೇವರಕೊಂಡ ಜೊತೆಗೆ ‘ರಣಬಲಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

        ‘ರಣಬಲಿ’ ಸಿನಿಮಾ

ಮಹಿಳಾ ಪ್ರಧಾನ ಆಕ್ಷನ್, ಹಾರರ್ ಸಿನಿಮಾ ‘ಮೈಸಾ’ನಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

     ‘ಮೈಸಾ’ನಲ್ಲಿ ರಶ್ಮಿಕಾ

ವಿಜಯ್ ದೇವರಕೊಂಡ ಜೊತೆಗೆ ‘ಗೀತ ಗೋವಿಂದಂ 2’ ಸಿನಿಮಾನಲ್ಲಿ ಸಹ ರಶ್ಮಿಕಾ ನಟಿಸಲಿದ್ದಾರೆ.

     ‘ಗೀತ ಗೋವಿಂದಂ 2’ 

ತಮಿಳಿನಲ್ಲಿ ಸ್ಟಾರ್ ನಟ ಅಜಿತ್ ಕುಮಾರ್ ಜೊತೆಗೆ ಹೊಸ ಸಿನಿಮಾನಲ್ಲಿ ರಶ್ಮಿಕಾ ನಟಿಸಲಿದ್ದಾರೆ.

    ನಟ ಅಜಿತ್ ಕುಮಾರ್