ನಟಿ ರುಕ್ಮಿಣಿ ವಸಂತ್ ಕೈಯಲ್ಲಿರುವ ಸಿನಿಮಾಗಳು ಯಾವುವು?

19 July 2026

By  Manjunatha

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ರುಕ್ಮಿಣಿ ಅವರ ಪ್ರತಿಭೆ ಸಿನಿಮಾ ಪ್ರೇಮಿಗಳಿಗೆ ಪರಿಚಯವಾಯ್ತು.

‘ಸಪ್ತ ಸಾಗರದಾಚೆ ಎಲ್ಲೊ’

‘ಕಾಂತಾರ ಚಾಪ್ಟರ್ 1’ ಸಿನಿಮಾನಲ್ಲಿಯೂ ಸಹ ನಟಿ ರುಕ್ಮಿಣಿ ವಸಂತ್ ಸಖತ್ ಆಗಿ ಮಿಂಚಿದರು.

     ‘ಕಾಂತಾರ ಚಾಪ್ಟರ್ 1’

ಆದರೆ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್ ನಟನೆಯ ಯಾವ ಸಿನಿಮಾ ಸಹ ಬಿಡುಗಡೆ ಆಗಿಲ್ಲ.

   ರುಕ್ಮಿಣಿ ವಸಂತ್ ನಟನೆ

ಇದೀಗ ರುಕ್ಮಿಣಿ ವಸಂತ್ ಅವರು ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

  ‘ಡ್ರ್ಯಾಗನ್’ ಸಿನಿಮಾನಲ್ಲಿ

ಅದಾದ ಬಳಿಕ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲೂ ರುಕ್ಮಿಣಿ ವಸಂತ್ ಪಾತ್ರವೊಂದರಲ್ಲಿ ನಟಿಸಿದ್ದಾರೆ.

   ರುಕ್ಮಿಣಿ ವಸಂತ್ ಪಾತ್ರ

ಧನುಶ್ ನಟನೆಯ ಹೊಸ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಲಿದ್ದಾರಂತೆ.

ಧನುಶ್ ನಟನೆಯ ಸಿನಿಮಾ

ಇನ್ನು ರಜನೀಕಾಂತ್ ನಟಿಸಲಿರುವ ಹೊಸ ಸಿನಿಮಾನಲ್ಲಿಯೂ ರುಕ್ಮಿಣಿ ವಸಂತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

   ರಜನೀಕಾಂತ್ ಜೊತೆಗೆ

ಒಟ್ಟಾರೆ ರುಕ್ಮಿಣಿ ವಸಂತ್ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಆಗಸ್ಟ್ ಬಳಿಕ ಬಹುಷಃ ಒಂದರ ಹಿಂದೊಂದು ಬಿಡುಗಡೆ ಆಗಲಿವೆ.

     ಹಲವು ಸಿನಿಮಾಗಳಿವೆ