ಪ್ರತಿ ಸಿನಿಮಾಕ್ಕೆ ಕಿಯಾರಾ ಅಡ್ವಾಣಿ ಪಡೆವ ಸಂಭಾವನೆ ಎಷ್ಟು ಕೋಟಿ?

31 July 2026

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​​ನ ಸ್ಟಾರ್ ನಟಿ, ಕೆಲ ದಕ್ಷಿಣ ಭಾರತ ಸಿನಿಮಾನಲ್ಲಿಯೂ ಅವರು ನಟಿಸಿದ್ದಾರೆ.

   ನಟಿ ಕಿಯಾರಾ ಅಡ್ವಾಣಿ

ಇದೀಗ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

       ದುಬಾರಿ ನಟಿ ಅಲ್ಲ

ಕಿಯಾರಾ ಅಡ್ವಾಣಿ ಪ್ರತಿ ಸಿನಿಮಾಕ್ಕೆ ಐದರಿಂದ ಎಂಟು ಕೋಟಿ ರೂಪಾಯಿ ಸಂಭಾವನೆ ಹಣ ಪಡೆಯುತ್ತಾರಂತೆ.

      ಸಂಭಾವನೆ ಎಷ್ಟು?

ಹೆಚ್ಚು ದಿನಗಳ ಕಾಲ ಶೂಟಿಂಗ್ ಮತ್ತು ಆ ನಂತರ ಪ್ರಚಾರ ಮಾಡುವಂತಿದ್ದರೆ ಸಂಭಾವನೆ 10 ಕೋಟಿಗೂ ಆಗುತ್ತದೆ.

  ಕೋಟ್ಯಂತರ ಸಂಭಾವನೆ

ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾಕ್ಕೆ ಸುಮಾರು ಆರು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

    ‘ಟಾಕ್ಸಿಕ್’ ಸಿನಿಮಾಕ್ಕೆ?

ಕಿಯಾರಾ ಅಡ್ವಾಣಿ ‘ಡಾನ್ 3’ ಸಿನಿಮಾನಲ್ಲಿ ನಟಿಸಬೇಕಿತ್ತು, ಆದರೆ ಆ ಸಿನಿಮಾ ನಿಂತೇ ಹೋಯ್ತು.

   ‘ಡಾನ್ 3’ ಸಿನಿಮಾನಲ್ಲಿ

ಕಿಯಾರಾ ಅಡ್ವಾಣಿ ತಾಯಿ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ತುಸು ಕಡಿಮೆ ಮಾಡಿದ್ದಾರೆ.

 ತುಸು ಕಡಿಮೆ ಮಾಡಿದ್ದಾರೆ

ಶೀಘ್ರವೇ ಅವರು ಹೊಸದೊಂದು ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ.

      ಹೊಸ ಸಿನಿಮಾನಲ್ಲಿ