‘ಕೂಲಿ’ ಸಿನಿಮಾ ಐಟಂ ಹಾಡಿಗೆ ಭರ್ಜರಿ ಸಂಭಾವನೆ ಪಡೆದ ‘ಮೋನಿಕಾ’

05 AUG 2025

By  Manjunatha

ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾನಲ್ಲಿ ಪೂಜಾ ಹೆಗ್ಡೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

   ರಜನೀಕಾಂತ್ ಸಿನಿಮಾ

ಪೂಜಾ ಹೆಗ್ಡೆ ‘ಮೋನಿಕಾ-ಮೋನಿಕಾ’ ಎಂಬ ಐಟಂ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

   ‘ಮೋನಿಕಾ-ಮೋನಿಕಾ’

ಪೂಜಾ ಹೆಗ್ಡೆಯ ಐಟಂ ಹಾಡಿನಲ್ಲಿ ಸೌಬಿನ್ ಶಾಹಿರ್ ಸಹ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದು, ಹಾಡು ವೈರಲ್ ಆಗಿದೆ.

    ಹಾಡು ವೈರಲ್ ಆಗಿದೆ

ಅಂದಹಾಗೆ ಈ ಹಾಡಿಗೆ ಪೂಜಾ ಹೆಗ್ಡೆ ಭಾರಿ ಮೊತ್ತದ ಸಂಭಾವನೆಯನ್ನೇ ಪಡೆದುಕೊಂಡಿದ್ದಾರೆ.

ಭಾರಿ ಮೊತ್ತದ ಸಂಭಾವನೆ

ನಾಯಕಿಯಾಗಿ ನಟಿಸುವ ಪೂಜಾ ಹೆಗ್ಡೆ ‘ಕೂಲಿ’ ಸಿನಿಮಾದ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಐಟಂ ಹಾಡು

ಪೂಜಾ ಹೆಗ್ಡೆ ‘ಮೋನಿಕಾ’ ಹಾಡಿನಲ್ಲಿ ಡ್ಯಾನ್ಸ್ ಮಾಡಲು ಬರೋಬ್ಬರಿ ಎರಡು ಕೋಟಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

 ಪಡೆದಿರುವ ಹಣ ಎಷ್ಟು?

‘ಮೋನಿಕಾ’ ಹಾಡಿನ ಚಿತ್ರೀಕರಣ ಮೂರು ದಿನಗಳ ಕಾಲ ನಡೆದಿದ್ದು ಮೂರು ದಿನಕ್ಕೆ ಎರಡು ಕೋಟಿ ಬಾಚಿಕೊಂಡಿದ್ದಾರೆ ನಟಿ.

       ಹಾಡಿನ ಚಿತ್ರೀಕರಣ

ಈ ಸಿನಿಮಾದಲ್ಲಿ ನಟಿಸಿರುವ ಕೆಲವು ಮುಖ್ಯ ನಟ-ನಟಿಯರಿಗೇ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿಲ್ಲವಂತೆ.

ಭಾರಿ ಮೊತ್ತದ ಸಂಭಾವನೆ