‘ಕಾಂತಾರ: ಚಾಪ್ಟರ್ 1’ ಸಿನಿಮಾ ನಾಯಕಿ ಪಾತ್ರ ರುಕ್ಮಿಣಿಗೆ ಸಿಕ್ಕಿದ್ದು ಹೇಗೆ?

27 SEP 2025

By  Manjunatha

ರುಕ್ಮಿಣಿ ವಸಂತ್, ‘ಕಾಂತಾರ: ಚಾಪ್ಟರ್ 1’ ಸಿನಿಮಾದ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.

     ‘ಕಾಂತಾರ: ಚಾಪ್ಟರ್ 1’

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರಿಗೆ ಕನಕವತಿ ಪಾತ್ರ ನೀಡಲಾಗಿದೆ.

 ರುಕ್ಮಿಣಿ ವಸಂತ್ ಸಿನಿಮಾ

ರುಕ್ಮಿಣಿ ವಸಂತ್ ಅವರ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಎರಡೂ ಭಾಗಗಳನ್ನು ರಿಷಬ್ ಶೆಟ್ಟಿ ನೋಡಿದ್ದರು.

 ಸಪ್ತ ಸಾಗರದಾಚೆ ಎಲ್ಲೊ

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರ ಪಾತ್ರ ರಿಷಬ್​​​ಗೆ ಬಹಳ ಹಿಡಿಸಿತ್ತಂತೆ.

ರಿಷಬ್​​​ಗೆ ಬಹಳ ಹಿಡಿಸಿತ್ತಂತೆ

ಇದೇ ಕಾರಣಕ್ಕೆ ರಿಷಬ್ ಶೆಟ್ಟಿ ಅವರು ರುಕ್ಮಿಣಿ ವಸಂತ್ ಅವರಿಗೆ ‘ಕಾಂತಾರ’ನಲ್ಲಿ ಪಾತ್ರ ನೀಡಿದ್ದಾರೆ.

    ‘ಕಾಂತಾರ’ನಲ್ಲಿ ಪಾತ್ರ 

ರುಕ್ಮಿಣಿ ವಸಂತ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕಾಗಿ ಹಲವು ಹೊಸ ವಿದ್ಯೆಗಳನ್ನು ಕಲಿತಿದ್ದಾರಂತೆ.

  ಹೊಸ ವಿದ್ಯೆ ಕಲಿತಿದ್ದಾರೆ

ಕುದುರೆ ಸವಾರಿ ಮಾಡುವುದು, ಕತ್ತಿ ವರಸೆ ಆಡುವುದು, ಕರಾವಳಿ ಭಾಷೆ ಇನ್ನೂ ಕೆಲವನ್ನು ರುಕ್ಮಿಣಿ ಕಲಿತಿದ್ದಾರೆ.

     ರುಕ್ಮಿಣಿ ಕಲಿತಿದ್ದೇನು?

ರುಕ್ಮಿಣಿ ವಸಂತ್ ಅವರಿಗೆ ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣ ಹೊಸ ರೀತಿಯ ಅನುಭವವನ್ನು ನೀಡಿತಂತೆ.

 ಹೊಸ ರೀತಿಯ ಅನುಭವ