ಪ್ರೇಯಸಿ ಜೊತೆ ಹೃತಿಕ್ ರೋಷನ್ 4ನೇ ವಾರ್ಷಿಕೋತ್ಸವ.

02 October 2025

Pic credit - instagram

Author: Madankumar

ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಲವ್ ಲೈಫ್ ಹೀಗಿದೆ.

ಸಬಾ ಆಜಾದ್

Pic credit - instagram

ಕಳೆದ 4 ವರ್ಷಗಳಿಂದ ಜೊತೆಗಿರುವ ಹೃತಿಕ್ ಮತ್ತು ಸಬಾ.

4 ವರ್ಷಗಳಿಂದ

Pic credit - instagram

ಸಬಾ ಹಾಗೂ ಹೃತಿಕ್ ಜೊತೆಯಾಗಿ ವಾಸ ಮಾಡುತ್ತಿದ್ದಾರೆ.

ಜತೆಯಲ್ಲಿ ವಾಸ

Pic credit - instagram

ಅಪರೂಪದ ಫೋಟೋಗಳನ್ನು ಅವರಿಬ್ಬರು ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಪ್ರೇಮ ಪಕ್ಷಿಗಳ ಖುಷಿಯ ಕ್ಷಣಗಳು ಈ ಫೋಟೋದಲ್ಲಿ ಇವೆ.

ಖುಷಿಯ ಕ್ಷಣಗಳು

Pic credit - instagram

ಮೊದಲ ಪತ್ನಿಗೆ ಹೃತಿಕ್ ಡಿವೋರ್ಸ್ ನೀಡಿದ ಬಳಿಕ ಸಬಾ ಎಂಟ್ರಿ.

ಡಿವೋರ್ಸ್ ಬಳಿಕ

Pic credit - instagram

4ನೇ ವರ್ಷ ಕಳೆದಿದ್ದಕ್ಕೆ ಪರಸ್ಪರ ವಿಶ್ ಮಾಡಿಕೊಂಡಿರುವ ಜೋಡಿ.

ಪರಸ್ಪರ ವಿಶ್

Pic credit - instagram

ಹೃತಿಕ್, ಸಬಾ ನಡುವೆ  12 ವರ್ಷಗಳ ವಯಸ್ಸಿನ ಅಂತರ ಇದೆ.

12 ವರ್ಷ ಅಂತರ

Pic credit - instagram