Pic credit - Instagram

Author: Rajesh Duggumane

‘ಹುಚ್ಚ’ ಸಿನಿಮಾ ನಟಿ ರೇಖಾ ಈಗೇನು ಮಾಡ್ತಿದ್ದಾರೆ ಗೊತ್ತಾ?

04 Sep 2025

ಹುಚ್ಚ ಸಿನಿಮಾ 

‘ಹುಚ್ಚ’ ಸಿನಿಮಾದಲ್ಲಿ ರೇಖಾ ಅವರು ನಟಿಸಿ ಫೇಮಸ್ ಆದರು. ಸುದೀಪ್ ಜೊತೆ ಅವರು ತೆರೆ ಹಂಚಿಕೊಂಡಿದ್ದರು. 

ಮೊದಲ ಸಿನಿಮಾ 

ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದರು ರೇಖಾ. 

ಭರ್ಜರಿ ಆಫರ್ 

ಭರ್ಜರಿ ಆಫರ್ ಪಡೆಯುವ ಮೂಲಕ ರೇಖಾ ಅವರು ತುಂಬಾನೇ ಫೇಮಸ್ ಆದರು. 

ಪರಭಾಷೆ 

ಪರಭಾಷೆಗಳಲ್ಲೂ ನಟಿಸಿ ರೇಖಾ ಅವರು ತುಂಬಾನೇ ಫೇಮಸ್ ಆದರು. 

10 ವರ್ಷ 

ರೇಖಾ ಅವರು ಸಿನಿಮಾ ರಂಗದಲ್ಲಿ ಕೇವಲ 10 ವರ್ಷಗಳ ಕಾಲ ಮಾತ್ರ ಆ್ಯಕ್ಟೀವ್ ಆಗಿದ್ದರು. 

ನಟನೆಯಿಂದ ದೂರ 

2014ರ ಬಳಿಕ ನಟನೆಯಿಂದ ಅವರು ದೂರ ಆದರು. ನಂತರ ಅವರು ಮಾಡಿದ್ದು ಬೆರಳೆಣಿಕೆ ಸಿನಿಮಾ. 

ಸೋಶಿಯಲ್ ಮೀಡಿಯಾ 

ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ಪೋಸ್ಟ್​ಗಳನ್ನು ಹಾಕಿಕೊಂಡಿದ್ದಾರೆ ರೇಖಾ. 

ಕನ್ನಡಕ್ಕೆ ಬರ್ತಾರಾ 

ಕನ್ನಡಕ್ಕೆ ರೇಖಾ ಅವರು ಮರಳಿ ಬರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.