Pic credit - Instagram

Author: Rajesh Duggumane

08 Aug 2025

ನಟಿ ಹುಮಾ ಖುರೇಷಿ ಸಹೋದರನ ಬರ್ಬರ ಹತ್ಯೆ 

ಬಾಲಿವುಡ್ ನಟಿ 

ಹುಮಾ ಖುರೇಷಿ ಅವರು ಬಾಲಿವುಡ್​ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. 

ಸಹೋದರ 

ಹುಮಾ ಅವರಿಗೆ ಆಸಿಫ್ ಖುರೇಷಿ ಹೆಸರಿನ ಸಹೋದರ ಇದ್ದರು. ಆದರೆ, ಈಗ ಅವರ ಕೊಲೆ ಆಗಿದೆ. 

ಪಾರ್ಕಿಂಗ್ ವಿಚಾರ 

ಬೈಕ್ ಪಾರ್ಕಿಂಗ್ ವಿಚಾರದಲ್ಲಿ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಹುಮಾ ದುಖಃದಲ್ಲಿದ್ದಾರೆ. 

ದೆಹಲಿ 

ಹುಮಾ ಅವರ ಸಹೋದರ ದೆಹಲಿಯಲ್ಲಿ ವಾಸವಾಗಿದ್ದರು. ಅವರು ಈಗ ನಮ್ಮ ಜೊತೆ ಇಲ್ಲ. 

ಕಣ್ಣೀರು 

ಸಹೋದರನ ಕಳೆದುಕೊಂಡು ಹುಮಾ ಅವರು ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. 

2012

2012ರಲ್ಲಿ ರಿಲೀಸ್ ಆದ ‘ಗ್ಯಾಂಗ್ ಆಫ್ ವಸೇಪುರ್’ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು ಹುಮಾ. 

ಬಹುಬೇಡಿಕೆ 

ಆ ಬಳಿಕ ಹುಮಾ ಅವರಿಗೆ ಭರ್ಜರಿ ಬೇಡಿಕೆ ಸೃಷ್ಟಿ ಆಯಿತು. ಹಲವು ಸಿನಿಮಾಗಳಲ್ಲಿ ನಟಿಸಿದರು. 

ಒತ್ತಾಯ 

ಆರೋಪಿಗಳ ಮೇಲೆ ಸರಿಯಾದ ಶಿಕ್ಷೆ ಆಗಬೇಕು ಎಂದು ನಟಿ ಪೊಲೀಸರ ಬಳಿ ಒತ್ತಾಯಿಸಿದ್ದಾರೆ.