‘ಟಾಕ್ಸಿಕ್’ನಲ್ಲಿ ನಟಿಸಿರುವುದು ಕನಸು ನನಸಾದಂತೆ ಅನಿಸುತ್ತಿದೆ: ಹುಮಾ ಖುರೇಷಿ

22 AUG 2026

By  Manjunatha

ಬಾಲಿವುಡ್ ನಟಿ ಹುಮಾ ಖುರೇಷಿ, ನಟನೆ ಆರಂಭಿಸಿ 14 ವರ್ಷಗಳಾಗಿವೆ. ಬಾಲಿವುಡ್​​ನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

     ನಟಿ ಹುಮಾ ಖುರೇಷಿ

ಆದರೆ ಅವರಿಗೆ ‘ಟಾಕ್ಸಿಕ್’ನಲ್ಲಿ ನಟಿಸಿದ ಬಳಿಕ ಒಂದು ರೀತಿ ಸ್ಟಾರ್ ರೀತಿಯ ಅನುಭವ ಆಗುತ್ತಿದೆಯಂತೆ.

 ಸ್ಟಾರ್ ರೀತಿಯ ಅನುಭವ

ಹೈದರಾಬಾದ್​​ನಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಮ್ಮ ಅಭಿಪ್ರಾಯ ಅವರು ಹಂಚಿಕೊಂಡಿದ್ದಾರೆ.

 ಪ್ರೀ ರಿಲೀಸ್ ಕಾರ್ಯಕ್ರಮ

ನಿರೂಪಕಿ ಸುಮಾ ಅವರೊಟ್ಟಿಗೆ ಮಾತನಾಡಿದ ಹುಮಾ, ‘ಟಾಕ್ಸಿಕ್’ನಲ್ಲಿ ನಟಿಸಿದ್ದು ಕನಸು ನನಸಾದಂತೆ ಅನಿಸುತ್ತಿದೆ ಎಂದಿದ್ದಾ.

     ಕನಸು ನನಸಾದಂತೆ

ಹುಮಾ ಖುರೇಷಿ, ಎಲ್ಲೇ ಹೋದರು ಜನ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆಗಳನ್ನು ಮಾಡುತ್ತಿದ್ದಾರಂತೆ. ‘ಟಾಕ್ಸಿಕ್’ ಕಾರಣದಿಂದ ಜನಪ್ರಿಯತೆ ಹೆಚ್ಚಾಗಿದೆಯಂತೆ.

      ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ

ಹುಮಾ ಖುರೇಷಿ ‘ಟಾಕ್ಸಿಕ್’ ಸಿನಿಮಾನಲ್ಲಿ ‘ಎಲಿಜಬೆತ್’ ಹೆಸರಿನ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದಾರೆ.

  ವಿಭಿನ್ನವಾದ ಪಾತ್ರದಲ್ಲಿ

ಹುಮಾ ಖುರೇಷಿ ಅವರಿಗೆ ‘ಟಾಕ್ಸಿಕ್’ ಸಿನಿಮಾದ ಮೇಲೆ ಬಹಳ ನಿರೀಕ್ಷೆ ಇದೆ. ಈ ಸಿನಿಮಾ ಅವರ ವೃತ್ತಿ ಜೀವನಕ್ಕೆ ಸಹಾಯ ಮಾಡುವ ನಂಬಿಕೆ ಇದೆ.

      ಬಹಳ ನಿರೀಕ್ಷೆ ಇದೆ

ಹುಮಾ ಖುರೇಷಿ ಈ ಹಿಂದೆ ಸಹ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಸಬ್ಜೆಕ್ಟ್ ಬಗ್ಗೆ ಬಹಳ ಮೆಚ್ಚಿ ಮಾತನಾಡಿದ್ದಾರೆ.

  ಮೆಚ್ಚಿ ಮಾತನಾಡಿದ್ದಾರೆ