ಎರಡನೇ ಮಗುವಿಗೆ ತಾಯಿಯಾದ ನಟಿ ಇಲಿಯಾನ, ಇಟ್ಟ ಹೆಸರೇನು?

29 June 2025

By  Manjunatha

ನಟಿ ಇಲಿಯಾನ ಡಿಕ್ರೂಸ್ ದಶಕಕ್ಕೂ ಹೆಚ್ಚು ಸಮಯದಿಂದಲೂ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

      ಇಲಿಯಾನ ಡಿಕ್ರೂಸ್

ಸಪೂರ ದೇಹದ ಇಲಿಯಾನ ಡಿ ಕ್ರೂಸ್ ಒಂದು ಸಮಯದಲ್ಲಿ ತೆಲುಗು ಚಿತ್ರರಂಗದ ನಂಬರ್ 1 ನಟಿಯಾಗಿದ್ದರು.

ಸಪೂರ ದೇಹದ ಇಲಿಯಾನ

ನಟನೆಯ ಜೊತೆಗೆ ಅಂದ, ಗ್ಲಾಮರ್ ಎಲ್ಲವನ್ನೂ ಹೊಂದಿದ್ದ ಇಲಿಯಾನಗೆ ತೆಲುಗಿನಲ್ಲಿ ಬಹಳ ಬೇಡಿಕೆ ಇತ್ತು.

 ನಟನೆಯ ಜೊತೆಗೆ ಅಂದ

ಈಗಲೂ ಇಲಿಯಾನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರಾದರೂ ಮೊದಲಿನಷ್ಟು ಬೇಡಿಕೆ ಈಗ ಅವರಿಗೆ ಇಲ್ಲ.

ಇಲಿಯಾನ ಸಿನಿಮಾಗಳಲ್ಲಿ

ಅಂದಹಾಗೆ ಇಲಿಯಾನ ಡಿ ಕ್ರೂಸ್ ಇತ್ತೀಚೆಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಚಿತ್ರ ಹಂಚಿಕೊಂಡಿದ್ದಾರೆ.

 ಎರಡನೇ ಮಗುವಿಗೆ ಜನ್ಮ

ಇಲಿಯಾನ ಡಿ ಕ್ರೂಸ್ ಅವರು ಮಗುವಿಗೆ ಕೀನು ರೇಫ್ ಡೋಲನ್ ಎಂದು ಹೆಸರಿಟ್ಟಿದ್ದಾರೆ. ಹಾಲಿವುಡ್ ಸ್ಟಾರ್ ಹೆಸರು ಇದರಲ್ಲಿದೆ.

   ಕೀನು ರೇಫ್ ಡೋಲನ್

ಇಲಿಯಾನ ಡಿ ಕ್ರೂಜ್, 2023 ರಲ್ಲಿ ಮೈಖಲ್ ಡೋಲನ್ ಅವರನ್ನು ಮದುವೆಯಾದರು. ಅದಾಗಲೇ ಅವರು ಮೊದಲ ಮಗುವಿಗೆ ಗರ್ಭಿಣಿ ಆಗಿದ್ದರು.

      2023 ರಲ್ಲಿ ಮದುವೆ

ಜೂನ್ 19 ರಂದು ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಎರಡನೇಯದ್ದು ಗಂಡು ಮಗುವೇ ಆಗಿದೆ.

  ಪತಿ ಮೈಖಲ್ ಡೋಲನ್