ಇಲಿಯಾನಾ ಡಿಕ್ರೂಜ್​​ಗೆ ತೆಲುಗಿನ ಈ ನಟ ಬಲು ಇಷ್ಟವಂತೆ

03 June 2026

By  Manjunatha

ಇಲಿಯಾನಾ ಡಿಕ್ರೂಜ್ ಒಂದು ಸಮಯದಲ್ಲಿ ದಕ್ಷಿಣದ ಸ್ಟಾರ್ ನಟಿ ಆಗಿ ಮೆರೆದವರು.

    ಇಲಿಯಾನಾ ಡಿಕ್ರೂಜ್

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹಲವು ಸೂಪರ್ ಸ್ಟಾರ್​​ಗಳೊಟ್ಟಿಗೆ ಇಲಿಯಾನಾ ನಟಿಸಿದ್ದರು.

    ತಮಿಳು ಮತ್ತು ತೆಲುಗು

ಆದರೆ ಒಮ್ಮೆಲೆ ಹಠಾತ್ತನೆ ಅವರಿಗೆ ದಕ್ಷಿಣದಿಂದ ಸಿನಿಮಾ ಅವಕಾಶ ಬರುವುದೇ ನಿಂತು ಹೋಯ್ತು.

ದಕ್ಷಿಣದ ಸಿನಿಮಾ ಅವಕಾಶ

ಇಲಿಯಾನಾ ಡಿ ಕ್ರೂಜ್ ಮೇಲೆ ತಮಿಳು ಮತ್ತು ತೆಲುಗು ಚಿತ್ರರಂಗ ಬ್ಯಾನ್ ಹೇರಿದೆ ಎಂಬ ಸುದ್ದಿ ಈಗಲೂ ಚಾಲ್ತಿಯಲ್ಲಿದೆ.

  ಚಿತ್ರರಂಗ ಬ್ಯಾನ್ ಹೇರಿದೆ

ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಲಿಯಾನಾ, ದಕ್ಷಿಣದ ಚಿತ್ರರಂಗಗಳನ್ನು ಆತ್ಮೀಯವಾಗಿ ನೆನಪು ಮಾಡಿಕೊಂಡಿದ್ದರು.

ನೆನಪು ಮಾಡಿಕೊಂಡಿದ್ದರು

ತಮಗೆ ಜೂ ಎನ್​​ಟಿಆರ್ ಎಂದರೆ ಬಲು ಇಷ್ಟ, ಅವರೊಟ್ಟಿಗೆ ನಟಿಸುವುದು ನನಗೆ ಖುಷಿ ಕೊಡುತ್ತಿತ್ತು ಎಂದಿದ್ದಾರೆ.

  ಎನ್​​ಟಿಆರ್ ಬಲು ಇಷ್ಟ

ಜೂ ಎನ್​​ಟಿಆರ್ ಜೊತೆಗೆ ಇಲಿಯಾನಾ, ಎರಡೇ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ರಾಖಿ’ ಮತ್ತು ‘ಶಕ್ತಿ’.

      ‘ರಾಖಿ’ ಮತ್ತು ‘ಶಕ್ತಿ’

‘ಶಕ್ತಿ’ ಸಿನಿಮಾ ಅಟ್ಟರ್ ಫ್ಲಾಪ್ ಆದರೆ ‘ರಾಖಿ’ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು.

     ಬ್ಲಾಕ್ ಬಸ್ಟರ್ ಆಗಿತ್ತು