51ನೇ ವಯಸ್ಸಲ್ಲೂ ಶಿಲ್ಪಾ ಶೆಟ್ಟಿ ಫಿಟ್ನೆಸ್ ಗುಟ್ಟು ಯೋಗಾಸನ.

Author: Madankumar

21 June 2026

Pic credit - instagram/theshilpashetty

ಜೂನ್ 21ರಂದು ವಿಶ್ವ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.

ವಿಶ್ವ ಯೋಗ ದಿನ

Pic credit - instagram/theshilpashetty

ಎಷ್ಟೇ ಬ್ಯುಸಿ ಆಗಿದ್ದರೂ ಕೂಡ ಶಿಲ್ಪಾ ಅವರು ಯೋಗ ತಪ್ಪಿಸಲ್ಲ.

ತಪ್ಪದೇ ಯೋಗ

Pic credit - instagram/theshilpashetty

ಯೋಗಾಸನವನ್ನು ಎಂಜಾಯ್ ಮಾಡುತ್ತಾರೆ ನಟಿ ಶಿಲ್ಪಾ ಶೆಟ್ಟಿ.

ಎಂಜಾಯ್ ಮಾಡುತ್ತಾ

Pic credit - instagram/theshilpashetty

ತಮ್ಮ ಅಭಿಮಾನಿಗಳಿಗೂ ಶಿಲ್ಪಾ ಶೆಟ್ಟಿ ಅವರು ಸ್ಪೂರ್ತಿ ನೀಡುತ್ತಾರೆ.

ಅಭಿಮಾನಿಗಳಿಗೂ

Pic credit - instagram/theshilpashetty

ಯೋಗದಿಂದಾಗಿ ಶಿಲ್ಪಾ ಶೆಟ್ಟಿ ಅವರು ತುಂಬಾ ಆರೋಗ್ಯವಾಗಿದ್ದಾರೆ.

ಆರೋಗ್ಯವಾಗಿದ್ದಾರೆ

Pic credit - instagram/theshilpashetty

ಆಗಾಗ ಶಿಲ್ಪಾ ಅವರು ಯೋಗದ ಫೋಟೋ ಶೇರ್ ಮಾಡುತ್ತಾರೆ.

ಫೋಟೋಗಳು

Pic credit - instagram/theshilpashetty

ಯೋಗದಿಂದ ಶಿಲ್ಪಾ ಶೆಟ್ಟಿ ಅವರು ಬಳುಕುವ ಬಳ್ಳಿಯಂತೆ ಇದ್ದಾರೆ.

ಬಳುಕುವ ಬಳ್ಳಿ

Pic credit - instagram/theshilpashetty

ಬಹುಭಾಷೆಯ ಚಿತ್ರರಂಗದಲ್ಲಿ ಶಿಲ್ಪಾ ಶೆಟ್ಟಿ ಅವರಿಗೆ ಬೇಡಿಕೆ ಇದೆ.

ಭಾರಿ ಬೇಡಿಕೆ

Pic credit - instagram/theshilpashetty