07 July 2025
Pic credit - instagram
Author: Madankumar
ಉರ್ಫಿ ಜಾವೇದ್ ಸೀರೆ ಧರಿಸಿದ್ದು ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ.
Pic credit - instagram
ಸೀರೆ ಧರಿಸಲು ಬೇರೆಯವರ ಸಹಾಯ ಪಡೆದಿರುವ ಉರ್ಫಿ ಜಾವೇದ್.
Pic credit - instagram
ಉರ್ಫಿಯ ಅಪರೂಪದ ಗೆಟಪ್ ಕಂಡು ಜನ ಕಮೆಂಟ್ ಮಾಡ್ತಿದ್ದಾರೆ.
Pic credit - instagram
ನಿಮಗೆ ಸೀರೆಯೇ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ ಅಭಿಮಾನಿಗಳು.
Pic credit - instagram
ಸೀರೆಯಲ್ಲಿ ಕಾಣಿಸಿಕೊಂಡ ಉರ್ಫಿ ಫೋಟೋಗಳು ವೈರಲ್ ಆಗಿವೆ.
Pic credit - instagram
ಬೇರೆ ಸಂದರ್ಭದಲ್ಲಿ ಉರ್ಫಿ ತುಂಬಾ ಬೋಲ್ಡ್ ಬಟ್ಟೆ ಧರಿಸುತ್ತಾರೆ.
Pic credit - instagram
ಇಂಥ ಬಟ್ಟೆಗಳನ್ನು ಧರಿಸಿ ಅವರು ಸೆನ್ಸೇಷನ್ ಸೃಷ್ಟಿ ಮಾಡುತ್ತಾರೆ.
Pic credit - instagram
ವಿಚಿತ್ರ ಬಟ್ಟೆಗಳ ಕಾರಣಕ್ಕೆ ಉರ್ಫಿ ಜಾವೇದ್ ಟ್ರೋಲ್ ಆಗುತ್ತಾರೆ.
Pic credit - instagram