ಕಪೂರ್ ಕುಟುಂಬದಿಂದ ದೂರಾದರೇ ನಟಿ ಆಲಿಯಾ ಭಟ್?

21 NOV 2025

By  Manjunatha

ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್, ರಣ್​​ಬೀರ್ ಕಪೂರ್ ಅವರನ್ನು ವಿವಾಹವಾಗಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ಬಾಲಿವುಡ್​ನ ಖ್ಯಾತ ನಟಿ

ಆದರೆ ಇದೀಗ ಕಪೂರ್ ಕುಟುಂಬ ಹಾಗೂ ಆಲಿಯಾ ಭಟ್ ನಡುವೆ ಎಲ್ಲವೂ ಸರಿ ಇಲ್ಲವೇ ಎಂಬ ಅನುಮಾನ ಶುರುವಾಗಿದೆ.

       ಕಪೂರ್ ಕುಟುಂಬ

ಕಪೂರ್ ಕುಟುಂಬದ ಮೀಟ್ ಅಪ್ ಇತ್ತೀಚೆಗೆ ನಡೆದಿದ್ದು, ಅದರಲ್ಲಿ ಕಪೂರ್ ಕುಟುಂಬದ ಹಲವು ಭಾಗಿ ಆಗಿದ್ದರು.

  ಕಪೂರ್ ಕುಟುಂಬ ಭಾಗಿ

ಕಪೂರ್ ಕುಟುಂಬದ ಅಳಿಯ ಸೈಫ್ ಅಲಿ ಖಾನ್ ಸಹ ಆ ಶೋನಲ್ಲಿ ಭಾಗಿ ಆಗಿದ್ದರು. ಆದರೆ ಆಲಿಯಾ ಇರಲಿಲ್ಲ.

ಅಳಿಯ ಸೈಫ್ ಅಲಿ ಖಾನ್

‘ಡೈನ್ ವಿತ್ ಕಪೂರ್ಸ್’ ಹೆಸರಿನ ಶೋ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದ್ದು, ಈ ಶೋನಲ್ಲಿ ಕಪೂರ್ ಕುಟುಂಬದ ಪ್ರಮುಖರು ಇದ್ದಾರೆ.

    ‘ಡೈನ್ ವಿತ್ ಕಪೂರ್ಸ್’

ಆಲಿಯಾ ಭಟ್ ಮಾತ್ರ ಶೋನಲ್ಲಿ ಇಲ್ಲ. ಇದನ್ನು ಗಮನಿಸಿದ ಅಭಿಮಾನಿಗಳು ಆಲಿಯಾ ಹಾಗೂ ಕಪೂರ್ ಕುಟುಂಬದ ನಡುವೆ ಸಂಬಂಧ ಹಳಸಿದೆ ಎಂದಿದ್ದಾರೆ.

      ಸಂಬಂಧ ಹಳಸಿದೆ?

ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಅರ್ಮಾನ್ ಜೈನ್, ಆಲಿಯಾ ಭಟ್​ ಶೂಟಿಂಗ್ ನಲ್ಲಿ ಬ್ಯುಸಿ ಇರುವುದರಿಂದ ಬಂದಿಲ್ಲ ಎಂದಿದ್ದಾರೆ.

 ಅರ್ಮಾನ್ ಜೈನ್ ಹೇಳಿಕೆ

ಶೋನಲ್ಲಿ ರಣ್​​ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ, ಸೈಫ್ ಅಲಿ ಖಾನ್ ಇನ್ನೂ ಹಲವರು ಭಾಗಿ ಆಗಿದ್ದರು.

    ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ