ಕೊರಿಯನ್ ಸ್ಟಾರ್ ಜೊತೆ ದಿಶಾ ಪಟಾನಿ ಡೇಟಿಂಗ್

22 July 2025

By  Manjunatha

ದಿಶಾ ಪಟಾನಿ ಬಾಲಿವುಡ್​ನ ಗ್ಲಾಮರಸ್ ನಟಿಯರಲ್ಲಿ ಮೊದಲಿಗರು, ಫಿಟ್​ನೆಸ್​​ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ.

     ಗ್ಲಾಮರಸ್ ನಟಿ ದಿಶಾ

ದಿಶಾ ಪಟಾನಿ ಸಿನಿಮಾಗಳ ಜೊತೆಗೆ ಇನ್​ಸ್ಟಾಗ್ರಾಂನಲ್ಲಿ ತಮ್ಮ ಹಾಟ್ ಚಿತ್ರ, ವಿಡಿಯೋ ಹಂಚಿಕೊಳ್ಳುವುದಕ್ಕೂ ಜನಪ್ರಿಯರು.

   ಹಾಟ್ ಚಿತ್ರ, ವಿಡಿಯೋ

ದಿಶಾ ಪಟಾನಿಯ ಲವ್ ಲೈಫ್ ಆಗಾಗ್ಗೆ ಬಾಲಿವುಡ್​ ಮಾಧ್ಯಮಗಳಲ್ಲಿ ಸುದ್ದಿ ಆಗುತ್ತಲೇ ಇರುತ್ತದೆ.

ದಿಶಾ ಪಟಾನಿ ಲವ್ ಲೈಫ್

ದಿಶಾ ಪಟಾನಿ ಈ ಹಿಂದೆ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ಡೇಟಿಂಗ್​ ನಲ್ಲಿದ್ದರು, ಬಳಿಕ ಬ್ರೇಕ್ ಅಪ್ ಮಾಡಿಕೊಂಡರು.

    ಟೈಗರ್ ಶ್ರಾಫ್ ಜೊತೆಗೆ

ದಿಶಾ ಪಟಾನಿ ಈಗ ಕೊರಿಯನ್ ಪಾಪ್ ಸ್ಟಾರ್ ಒಬ್ಬರೊಟ್ಟಿಗೆ ಡೇಟಿಂಗ್​ನಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 ಕೊರಿಯನ್ ಪಾಪ್ ಸ್ಟಾರ್

ವಿಶ್ವ ಪ್ರಸಿದ್ಧ ಕೆ-ಪಾಪ್ ನ ಸ್ಟಾರ್ ಜಾಕ್ಸನ್ ವಾಂಗ್ ಜೊತೆ ಸುತ್ತಾಡುತ್ತಿದ್ದಾರಂತೆ ನಟಿ ದಿಶಾ ಪಟಾನಿ.

   ಜಾಕ್ಸನ್ ವಾಂಗ್ ಜೊತೆ

ಜಾಕ್ಸನ್ ವಾಂಗ್ ಮುಂಬೈನಲ್ಲಿ ಶೋ ಮಾಡಿದಾಗ ದಿಶಾ ಪಟಾನಿ ಜಾಕ್ಸನ್ ವಾಂಗ್ ಜೊತೆಗಿದ್ದರಂತೆ.

ಕೆ-ಪಾಪ್ ನ ಸ್ಟಾರ್ ಜಾಕ್ಸನ್

ಜಾಕ್ಸನ್ ವಾಂಗ್ ಹಾಗೂ ದಿಶಾ ಪಟಾನಿ ವಿದೇಶಗಳಲ್ಲಿ ಒಟ್ಟಾಗಿ ಓಡಾಡುತ್ತಿದ್ದಾರೆ ಎಂಬ ಸುದ್ದಿ ಇದೆ.

 ಒಟ್ಟಾಗಿ ಓಡಾಡುತ್ತಿದ್ದಾರೆ