ಸೂಪರ್ ಸ್ಟಾರ್ ಪುತ್ರನೊಟ್ಟಿಗೆ ನಟಿ ಕಲ್ಯಾಣಿ ಪ್ರಿಯದರ್ಶನ್ ವಿವಾಹ?

18 APRL 2026

By  Manjunatha

ಕಲ್ಯಾಣಿ ಪ್ರಿಯದರ್ಶನ್ ದಕ್ಷಿಣ ಭಾರತದ ಸ್ಟಾರ್ ಯುವ ನಟಿ. ಮೂಲ ಮಲಯಾಳಿಯಾದರೂ ಎಲ್ಲ ರಾಜ್ಯಗಳಲ್ಲೂ ಜನಪ್ರಿಯ.

   ಕಲ್ಯಾಣಿ ಪ್ರಿಯದರ್ಶನ್

ಇತ್ತೀಚೆಗಷ್ಟೆ ಕಲ್ಯಾಣಿ ಪ್ರಿಯದರ್ಶನ್ ನಟನೆಯ ‘ಲೋಕಃ’ ಸಿನಿಮಾ ದೇಶದಾದ್ಯಂತ ಭಾರಿ ದೊಡ್ಡ ಹಿಟ್ ಆಗಿದೆ.

‘ಲೋಕಃ’ ಸಿನಿಮಾ ನಾಯಕಿ

ಇದೀಗ ಕಲ್ಯಾಣಿ ಪ್ರಿಯದರ್ಶನ್ ಕುರಿತಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಕಲ್ಯಾಣಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

       ಕಲ್ಯಾಣಿ ಮದುವೆ

ಕಲ್ಯಾಣಿ ಪ್ರಿದರ್ಶನ್ ಅವರು ಮಲಯಾಳಂನ ಸೂಪರ್ ಸ್ಟಾರ್ ಮೋಹನ್​​ಲಾಲ್ ಪುತ್ರನೊಟ್ಟಿಗೆ ವಿವಾಹ ಆಗಲಿದ್ದಾರೆ ಎಂದು ಸುದ್ದಿಯಾಗಿದೆ.

    ಮೋಹನ್​​ಲಾಲ್ ಪುತ್ರ

ಮೋಹನ್​​ಲಾಲ್ ಪುತ್ರ ಪ್ರಣವ್ ಹಾಗೂ ಕಲ್ಯಾಣಿ ‘ಹೃದಯಂ’ ಸಿನಿಮಾನಲ್ಲಿ ಒಟ್ಟಿಗೆ ನಟಿಸಿದ್ದರು.

 ‘ಹೃದಯಂ’ ಸಿನಿಮಾನಲ್ಲಿ

ಮೋಹನ್​ಲಾಲ್ ಪುತ್ರ ಹಾಗೂ ಕಲ್ಯಾಣಿ ಪ್ರಿಯದರ್ಶನ್ ಮದುವೆಯ ಸುದ್ದಿಯನ್ನು ನಟಿಯ ತಾಯಿ ಅಲ್ಲಗಳೆದಿದ್ದಾರೆ.

ನಟಿಯ ತಾಯಿ ಹೇಳಿದ್ದೇನು

ಕಲ್ಯಾಣಿ ಪ್ರಿಯದರ್ಶನ್ ತಾಯಿ ಸಹ ಹಿರಿಯ ನಟಿಯಾಗಿದ್ದು, ಮಗಳ ಮದುವೆ ಸುದ್ದಿಯಲ್ಲಿ ಅಲ್ಲಗಳೆದಿದ್ದಾರೆ.

    ಮಗಳ ಮದುವೆ ಸುದ್ದಿ

ಕಲ್ಯಾಣಿ ಪ್ರಿಯದರ್ಶನ್ ಅವರು ಸದ್ಯಕ್ಕೆ ವಿವಾಹ ಆಗುವುದಿಲ್ಲ. ಅವರಿಗೆ ಕೆಲಸದ ಮೇಲೆ ಗಮನ ಇದೆ ಎಂದಿದ್ದಾರೆ.

    ಕೆಲಸದ ಮೇಲೆ ಗಮನ