ತಾಯಿ ಆಗುತ್ತಿದ್ದಾರೆಯೇ ಸಮಂತಾ, ಏನಿದು ಸುದ್ದಿ?

20 June 2026

By  Manjunatha

ಸಮಂತಾ ಋತ್ ಪ್ರಭು, ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು. ಅವರಿಗೆ ಪ್ರತ್ಯೇಕ ಅಭಿಮಾನಿ ಬಳಗ ಇದೆ.

    ಸಮಂತಾ ಋತ್ ಪ್ರಭು

ಸಮಂತಾ ಋತ್ ಪ್ರಭು ನಟನೆಯ ‘ಮಾ ಇಂಟಿ ಬಂಗಾರಂ’ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಹಿಟ್ ಆಗುತ್ತಿದೆ.

    ‘ಮಾ ಇಂಟಿ ಬಂಗಾರಂ’

ಸಿನಿಮಾ ಬಿಡುಗಡೆ ಆದ ಬೆನ್ನಲ್ಲೆ ಸಮಂತಾ ಬಗ್ಗೆ ಸುದ್ದಿಯೊಂದು ಹರಿದಾಡಲು ಆರಂಭವಾಗಿದೆ.

       ಸಿನಿಮಾ ಬಿಡುಗಡೆ

ಸಮಂತಾ ಋತ್ ಪ್ರಭು ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಕೆಲ ಚಿತ್ರ, ವಿಡಿಯೋ ವೈರಲ್ ಆಗಿವೆ.

      ಕೆಲ ಚಿತ್ರ, ವಿಡಿಯೋ

ಸಮಂತಾ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರ ವೈರಲ್ ಆಗಿದ್ದು, ಚಿತ್ರ ನೋಡಿದವರು ಸಮಂತಾ ಗರ್ಭಿಣಿ ಎನ್ನುತ್ತಿದ್ದಾರೆ.

      ಸಮಂತಾ ಗರ್ಭಿಣಿ?

ಚಿತ್ರ ಮತ್ತು ವಿಡಿಯೋಗಳಲ್ಲಿ ಸಮಂತಾ ತುಸು ದಪ್ಪವಾದಂತೆ ಕಂಡಿದ್ದು, ಬೇಬಿ ಬಂಪ್ ಸಹ ಕಂಡು ಬಂದಿದೆ.

     ಬೇಬಿ ಬಂಪ್ ಕಂಡಿದೆ

ರಾಜ್ ನಿಧಿಮೋರು ಜೊತೆಗೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಸಮಂತಾ ಮದುವೆ ಆಗಿದ್ದರು.

     ಡಿಸೆಂಬರ್ ತಿಂಗಳಲ್ಲಿ

ರಾಜ್ ನಿಧಿಮೋರುಗೆ ಸಹ ಇದು ಎರಡನೇ ಮದುವೆ. ಆದರೆ ಇಬ್ಬರಿಗೂ ಇದು ಮೊದಲ ಮಗು ಆಗಲಿದೆ.

       ಎರಡನೇ ಮದುವೆ