ಇಟಲಿಯಲ್ಲೂ ನಟಿ ಜಾಕ್ವೆಲಿನ್ ಫರ್ನಾಂಡಿಸ್​ಗೆ ಸಿಕ್ತು ಗೌರವ.

25 June 2025

Pic credit - instagram

Author: Madankumar

ಇಟಾಲಿಯನ್ ಗ್ಲೋಬಲ್ ಸೀರೀಸ್ ಫೆಸ್ಟಿವಲ್​ನಲ್ಲಿ ಜಾಕ್ವೆಲಿನ್ ಭಾಗಿ.

ಸೀರೀಸ್ ಫೆಸ್ಟ್

Pic credit - instagram

ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ನಟಿಗೆ ಗೌರವ ಸಲ್ಲಿಸಲಾಗಿದೆ.

ಕೊಡುಗೆಗಾಗಿ

Pic credit - instagram

ವಿಶೇಷ ಸಂದರ್ಭದ ಫೋಟೋಗಳನ್ನು ಜಾಕ್ವೆಲಿನ್ ಹಂಚಿಕೊಂಡಿದ್ದಾರೆ.

ಫೋಟೋಗಳು

Pic credit - instagram

ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram

ವಿಕ್ರಾಂತ ರೋಣ ಸಿನಿಮಾದಲ್ಲಿ ರಕ್ಕಮನ ಪಾತ್ರ ಮಾಡಿದ ಜಾಕ್ವೆಲಿನ್.

ರೋಣ ರಕ್ಕಮ್ಮ

Pic credit - instagram

ಪ್ರತಿಷ್ಠಿತ ಗೌರವ ಪಡೆದಿದ್ದಕ್ಕೆ ಜಾಕ್ವೆಲಿನ್ ಅವರಿಗೆ ಬಹಳ ಖುಷಿ ಆಗಿದೆ.

ಖುಷಿಯಾಗಿದೆ

Pic credit - instagram

ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ವಿದೇಶದಲ್ಲೂ ಫ್ಯಾನ್ಸ್ ಇದ್ದಾರೆ.

ವಿದೇಶದಲ್ಲೂ

Pic credit - instagram

ಸಖತ್ ಬ್ಯುಸಿ ಆಗಿರುವ ಜಾಕ್ವೆಲಿನ್ ಅವರಿಗೆ ಕೈ ತುಂಬ ಆಫರ್​ ಇದೆ.

ಕೈ ತುಂಬ ಆಫರ್

Pic credit - instagram