ವೈರಲ್ ಆಗುತ್ತಿದೆ ಜಾಕ್ವೆಲಿನ್ ಫರ್ನಾಂಡಿಸ್ ಹೊಸ ಹಾಡು ದಮ್ ದಮ್.

06 July 2025

Pic credit - instagram

Author: Madankumar

‘ದಮ್ ದಮ್’ ಮ್ಯೂಸಿಕ್ ವಿಡಿಯೋದಲ್ಲಿ ಜಾಕ್ವೆಲಿನ್ ಡ್ಯಾನ್ಸ್.

ಮ್ಯೂಸಿಕ್ ವಿಡಿಯೋ

Pic credit - instagram

ಈ ಹೊಸ ಹಾಡು ಜಾಕ್ವೆಲಿನ್ ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ.

ಜನರಿಗೆ ಇಷ್ಟ

Pic credit - instagram

ಜಾಕ್ವೆಲಿನ್ ಫರ್ನಾಂಡಿಸ್ ಮಸ್ತ್ ಡ್ಯಾನ್ಸರ್ ಎಂಬುದು ಮತ್ತೆ ಸಾಬೀತು.

ಮಸ್ತ್ ಡ್ಯಾನ್ಸರ್

Pic credit - instagram

ಈ ಹಾಡಿನಲ್ಲಿ ಜಾಕ್ವೆಲಿನ್ ಅವರ ಕಾಸ್ಟ್ಯೂಮ್​​ಗಳು ಡಿಫರೆಂಟ್ ಆಗಿವೆ.

ಕಾಸ್ಟ್ಯೂಮ್

Pic credit - instagram

‘ದಮ್ ದಮ್’ ಹಾಡಿಗೆ ಜಾಕ್ವೆಲಿನ್ ಅಭಿಮಾನಿಗಳು ರೀಲ್ಸ್ ಮಾಡ್ತಿದ್ದಾರೆ.

ರೀಲ್ಸ್ ಆಗುತ್ತಿವೆ

Pic credit - instagram

ಈಗಾಗಲೇ ಅನೇಕ ಹಾಡುಗಳ ಮೂಲಕ ಮೋಡಿ ಮಾಡಿರುವ ಸುಂದರಿ.

ಹಲವು ಸಾಂಗ್

Pic credit - instagram

ದಿನದಿಂದ ದಿನಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಜನಪ್ರಿಯತೆ ಹೆಚ್ಚಾಗುತ್ತಿದೆ.

ಸಖತ್ ಫೇಮಸ್

Pic credit - instagram

ಭಾರತ ಮಾತ್ರವಲ್ಲದೇ ವಿದೇಶದಲ್ಲಿ ಕೂಡ ಜಾಕ್ವೆಲಿನ್ ಫೇಮಸ್ ಆಗಿದ್ದಾರೆ.

ವಿದೇಶದಲ್ಲೂ

Pic credit - instagram