ಖಾಸಗಿ ದ್ವೀಪವನ್ನೇ ಹೊಂದಿರುವ ಏಕೈಕ ನಟಿ ಜಾಕ್ವೆಲಿನ್, ಎಲ್ಲಿದೆ ಆ ದ್ವೀಪ?

21 June 2025

By  Manjunatha

ಜಾಕ್ವೆಲಿನ್ ಫರ್ನಾಂಡೀಸ್ ಬಾಲಿವುಡ್​ನ ಆರಕ್ಕೇರದ ಮೂರಕ್ಕಿಳಿಯದ ನಟಿಯರಲ್ಲಿ ಒಬ್ಬರು.

ಜಾಕ್ವೆಲಿನ್ ಫರ್ನಾಂಡೀಸ್

ದೀಪಿಕಾ, ಆಲಿಯಾ, ಶ್ರದ್ಧಾ, ಕಿಯಾರಾ ರೀತಿ ಬಾರಿ ದುಬಾರಿ ಸಂಭಾವನೆಯ ನಟಿ ಜಾಕ್ವೆಲಿನ್ ಅಲ್ಲ.

   ಆ ರೀತಿ ನಟಿ ಜಾಕ್ವೆಲಿನ್

ಹಾಗೆಂದು ಜಾಕ್ವೆಲಿನ್ ಫರ್ನಾಂಡೀಸ್​ಗೆ ಬೇಡಿಕೆ ಇಲ್ಲವೆಂದಲ್ಲ. ಸಾಕಷ್ಟು ಬೇಡಿಕೆ ಇರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್.

      ಬೇಡಿಕೆ ಇರುವ ನಟಿ

ಅಂದಹಾಗೆ ಬಾಲಿವುಡ್​ನಲ್ಲಿ ತಮ್ಮದೇ ಆದ ಖಾಸಗಿ ದ್ವೀಪವನ್ನು ಹೊಂದಿರುವ ಏಕೈಕ ನಟಿ ಜಾಕ್ವೆಲಿನ್ ಫರ್ನಾಂಡೀಸ್.

  ಖಾಸಗಿ ದ್ವೀಪದ ಮಾಲಕಿ

ಮೂಲತಃ ಶ್ರೀಲಂಕಾದವರಾದ ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಶ್ರೀಲಂಕಾನಲ್ಲಿಯೇ ಖಾಸಗಿ ದ್ವೀಪವೊಂದಿದೆ.

    ಶ್ರೀಲಂಕಾನಲ್ಲಿ  ದ್ವೀಪ

2012 ರಲ್ಲಿ ಶ್ರೀಲಂಕಾದಲ್ಲಿಯೇ ಖಾಸಗಿ ದ್ವೀಪ ಪ್ರದೇಶವೊಂದನ್ನು ಜಾಕ್ವೆಲಿನ್ ಖರೀದಿ ಮಾಡಿದ್ದರು.

2012 ರಲ್ಲಿ ಖರೀದಿಸಿದ್ದರು

ಆಗಿನ ಸಮಯದಲ್ಲಿ ಆ ದ್ವೀಪ ಪ್ರದೇಶಕ್ಕೆ ಬರೋಬ್ಬರಿ 3 ಕೋಟಿ ರೂಪಾಯಿ ಹಣವನ್ನು ಜಾಕ್ವೆಲಿನ್ ನೀಡಿದ್ದರು.

     ದ್ವೀಪದ ಬೆಲೆ ಎಷ್ಟು?

ಆ ಪ್ರದೇಶದಲ್ಲಿ ಐಶಾರಾಮಿ ವಿಲ್ಲಾ ನಿರ್ಮಾಣ ಮಾಡುವುದು ಜಾಕ್ವೆಲಿನ್ ಆಸೆಯಾಗಿತ್ತು. ಅದು ಇನ್ನೂ ಈಡೇರಿದಂತಿಲ್ಲ.

     ಜಾಕ್ವೆಲಿನ್ ಆಸೆ ಅದು