Author: Madankumar
28 June 2026
Pic credit - instagram/jacquelienefernandez
ನೂರಾರು ಕೋಟಿ ವಂಚನೆ ಕೇಸ್ನಲ್ಲಿ ಜಾಕ್ವೆಲಿನ್ ಹೆಸರು ಇದೆ.
Pic credit - instagram/jacquelienefernandez
ಪ್ರಕರಣದ ವಿಚಾರಣೆ ಜಾರಿಯಲ್ಲಿದ್ದು, ತೀರ್ಪು ಬರುವುದು ಬಾಕಿ.
Pic credit - instagram/jacquelienefernandez
ತನಿಖೆಯ ಹಂತದಲ್ಲಿ ನಟಿ ಜಾಕ್ವೆಲಿನ್ ಅವರಿಗೆ ಹಿನ್ನಡೆ ಆಗುತ್ತಿದೆ.
Pic credit - instagram/jacquelienefernandez
ಕೇಸ್ ಚಿಂತೆಯ ನಡುವೆಯೂ ಸಿನಿಮಾ ಕೆಲಸದಲ್ಲಿ ಅವರು ಬ್ಯುಸಿ.
Pic credit - instagram/jacquelienefernandez
ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಪ್ರಚಾರ ಮಾಡಿದ ಸುಂದರಿ.
Pic credit - instagram/jacquelienefernandez
ಇತ್ತೀಚೆಗೆ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾ ರಿಲೀಸ್ ಆಗಿದೆ.
Pic credit - instagram/jacquelienefernandez
ಚಿತ್ರದ ಫೋಟೋಗಳನ್ನು ಹಂಚಿಕೊಂಡ ಜಾಕ್ವೆಲಿನ್ ಫರ್ನಾಂಡಿಸ್.
Pic credit - instagram/jacquelienefernandez
ಜಾಗತಿಕ ಮಟ್ಟದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಫೇಮಸ್.