Author: Madankumar
18 June 2026
Pic credit - instagram/jacquelienefernandez
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮೇಲೆ ಗಂಭೀರ ಆರೋಪ ಇದೆ.
Pic credit - instagram/jacquelienefernandez
ಬಹುಕೋಟಿ ರೂಪಾಯಿ ವಂಚನೆ ಕೇಸ್ನಲ್ಲಿ ನಟಿಯ ಹೆಸರಿದೆ.
Pic credit - instagram/jacquelienefernandez
ಈ ಆರೋಪ ಸಾಬೀತಾದರೆ ಜಾಕ್ವೆಲಿನ್ ಅವರಿಗೆ ಶಿಕ್ಷೆ ಆಗಲಿದೆ.
Pic credit - instagram/jacquelienefernandez
ಕೋರ್ಟ್ನಲ್ಲಿ ವಂಚನೆ ಪ್ರಕರಣದ ವಿಚಾರಣೆ ಈಗ ಜಾರಿಯಲ್ಲಿದೆ.
Pic credit - instagram/jacquelienefernandez
ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ನಂಟಿನಿಂದ ವಿವಾದ.
Pic credit - instagram/jacquelienefernandez
ವಿವಾದದ ನಡುವೆಯೂ ಈ ನಟಿಗೆ ಅವಕಾಶಗಳು ಬರುತ್ತಲೇ ಇವೆ..
Pic credit - instagram/jacquelienefernandez
ಈಗತಾನೇ ಹೊಸ ಹಾರರ್ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನಲಾಗಿದೆ.
Pic credit - instagram/jacquelienefernandez
ಜಾಕ್ವೆಲಿನ್ ಅವರ ‘ವೆಲ್ಕಮ್ ಟು ದಿ ಜಂಗಲ್’ ಬಿಡುಗಡೆಗೆ ಸಿದ್ಧವಾಗಿದೆ.