ಸೌಂದರ್ಯಕ್ಕಾಗಿ ಸರ್ಜರಿ ಒಪ್ಪಿಕೊಂಡ ಬಾಲಿವುಡ್ ನಟಿ ಜಾನ್ಹವಿ ಕಪೂರ್

25 OCT 2025

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಹಾಟ್ ನಟಿ. ಬಲು ಗ್ಲಾಮರಸ್ ಆಗಿ ಜಾನ್ಹವಿ ಕಾಣಿಸಿಕೊಳ್ಳುತ್ತಾರೆ.

 ಬಾಲಿವುಡ್​ನ ಹಾಟ್ ನಟಿ

ಬಹುತೇಕ ಬಾಲಿವುಡ್ ನಟಿಯರು ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ, ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ.

        ಪ್ಲಾಸ್ಟಿಕ್ ಸರ್ಜರಿ

ಆದರೆ ಯಾವ ನಟಿಯರು ಸಹ ಕಾಸ್ಮೆಟಿಕ್ ಸರ್ಜರಿ ಅಥವಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವುದನ್ನು ಒಪ್ಪಿಕೊಳ್ಳುವುದಿಲ್ಲ.

ಯಾರು ಒಪ್ಪಿಕೊಳ್ಳುವುದಿಲ್ಲ

ಆದರೆ ಜಾನ್ಹವಿ ಕಪೂರ್ ಇದೀಗ ತಾವು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

    ನಟಿ ಜಾನ್ಹವಿ ಕಪೂರ್

ಪರೋಕ್ಷವಾಗಿ ಈ ಬಗ್ಗೆ ಮಾತನಾಡಿರುವ ಜಾನ್ಹವಿ ಕಪೂರ್, ತಮಗೆ ತಮ್ಮ ತಾಯಿಯ ಮಾರ್ಗದರ್ಶನ ಇತ್ತು ಎಂದಿದ್ದಾರೆ.

ತಾಯಿಯ ಮಾರ್ಗದರ್ಶನ

ಆ ಮೂಲಕ ಚಿತ್ರರಂಗಕ್ಕೆ ಬರುವ ಮುಂಚೆಯೇ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾಗಿ ಜಾನ್ಹವಿ ಹೇಳಿದ್ದಾರೆ.

 ಚಿತ್ರರಂಗ ಬರುವ ಮುಂಚೆ

ಜಾನ್ಹವಿ ಮುಖದ ಸರ್ಜರಿಯ ಜೊತೆಗೆ ದೇಹದ ಕೆಲ ಭಾಗಗಳನ್ನು ಸುಂದರವಾಗಿಸಲು ಸರ್ಜರಿ ಮಾಡಿಸಿದ್ದಾರೆ ಎನ್ನಲಾಗಿದೆ.

    ಸರ್ಜರಿ ಮಾಡಿಸಿದ್ದಾರೆ

ಜಾನ್ಹವಿ ಕಪೂರ್ ಪ್ರಸ್ತುತ ಬಾಲಿವುಡ್ ಜೊತೆಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಸಹ ಬ್ಯುಸಿ ಆಗಿದ್ದಾರೆ.

      ಬಾಲಿವುಡ್ ಜೊತೆಗೆ