ವೈರಲ್ ಆದ ಜಾನ್ಹವಿ ಕಪೂರ್ ಎಐ ವಿಡಿಯೋ, ದೂರು ದಾಖಲು

04 OCT 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವನಟಿ. ದಕ್ಷಿಣದ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

    ನಟಿ ಜಾನ್ಹವಿ ಕಪೂರ್

ದಕ್ಷಿಣದಲ್ಲಿ ಅವರು ನಟಿಸಿದ ಮೊಟ್ಟ ಮೊದಲ ಸಿನಿಮಾ ಜೂ ಎನ್​​ಟಿಆರ್ ಜೊತೆಗೆ ‘ದೇವರ’.

 ಮೊಟ್ಟ ಮೊದಲ ಸಿನಿಮಾ

ಆದರೆ ಇದೀಗ ‘ದೇವರ’ ಸಿನಿಮಾದಲ್ಲಿ ಅವರು ನಟಿಸಿದ್ದ ‘ಚುಟ್ಟುಮಲ್ಲಿ’ ಹಾಡಿನಿಂದಾಗಿ ವಿವಾದ ಆಗಿದೆ.

    ‘ದೇವರ’ ಸಿನಿಮಾದಲ್ಲಿ

ಜಾನ್ಹವಿ ಅವರ ‘ಚುಟ್ಟುಮಲ್ಲಿ’ ಹಾಡನ್ನು ಇರಿಸಿಕೊಂಡು ಎಐ ಬಳಸಿ ಕೆಟ್ಟ ವಿಡಿಯೋ ಮಾಡಿ ಹರಿಬಿಡಲಾಗಿದೆ.

     ‘ಚುಟ್ಟುಮಲ್ಲಿ’ ಹಾಡು

ಜಾನ್ಹವಿ ಕಪೂರ್ ಅವರು ಬೇರೆ ಬೇರೆ ಜನರೊಟ್ಟಿಗೆ ಡ್ಯಾನ್ಸ್ ಮಾಡುತ್ತಿರುವಂತೆ, ಕೆಟ್ಟದಾಗಿ ಡ್ಯಾನ್ಸ್ ಮಾಡುತ್ತಿರುವಂತೆ ಚಿತ್ರಿಸಲಾಗಿದೆ.

     ಜನರೊಟ್ಟಿಗೆ ಡ್ಯಾನ್ಸ್

ಇದರ ಬಗ್ಗೆ ಖುದ್ದು ನಟ ಜೂ ಎನ್​​ಟಿಆರ್ ಪ್ರತಿಕ್ರಿಯಿಸಿದ್ದು, ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಜೂ ಎನ್​​ಟಿಆರ್ ಪ್ರತಿಕ್ರಿಯೆ

ಈ ಕೆಲಸ ಮಾಡಿದವರನ್ನು ಮಾಡುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

    ಸುಮ್ಮನೆ ಬಿಡುವುದಿಲ್ಲ

ಜಾನ್ಹವಿ ಕಪೂರ್ ಅವರ ತಂಡ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ದಾಖಲು ಮಾಡಿದೆ.

  ಜಾನ್ಹವಿ ಕಪೂರ್ ದೂರು