20 June 2025
Pic credit - instagram
Author: Madankumar
ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ ಸ್ಟಾರ್ ಕಿಡ್ ಜಾನ್ವಿ ಕಪೂರ್.
Pic credit - instagram
ಖುಷಿ ಕಪೂರ್ ಕೂಡ ಚಿತ್ರರಂಗಕ್ಕೆ ಈಗಾಗಲೇ ಎಂಟ್ರಿ ನೀಡಿದ್ದಾರೆ.
Pic credit - instagram
ಖುಷಿ ಕಪೂರ್ ಹಾಗೂ ಜಾನ್ವಿ ಜೀವನ ಸಖತ್ ಜಾಲಿ ಆಗಿದೆ.
Pic credit - instagram
ಶ್ರೀದೇವಿ ಮಕ್ಕಳ ಬಿಂದಾಸ್ ಬದುಕಿಗೆ ಈ ಫೋಟೋಗಳೇ ಸಾಕ್ಷಿ.
Pic credit - instagram
ಸಿನಿಮಾ ಕೆಲಸಗಳ ಬಿಡುವಿನಲ್ಲಿ ಸದಾ ಸುತ್ತಾಟ ಮಾಡುತ್ತಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಬಹಳ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ಮಿಂಚುತ್ತಿರುವ ಜಾನ್ವಿ ಕಪೂರ್ ಅವರಿಗೆ ಈಗ 28 ವರ್ಷ ವಯಸ್ಸು.
Pic credit - instagram
ಜಾನ್ವಿ ತಂಗಿ ಖುಷಿ ಕಪೂರ್ ಅವರಿಗೆ ಈಗಿನ್ನೂ 24ರ ಪ್ರಾಯ.
Pic credit - instagram