Author: Madankumar
Pic credit - instagram/janhvikapoor
04 June 2026
ಜಾನ್ವಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಪೆದ್ದಿ’ ಬಿಡುಗಡೆಯಾಗಿದೆ.
Pic credit - instagram/janhvikapoor
ಈ ಚಿತ್ರದಲ್ಲಿನ ಜಾನ್ವಿ ಕಪೂರ್ ಅವರ ನಟನೆಗೆ ಅಭಿಮಾನಿಗಳಿಂದ ಮೆಚ್ಚುಗೆ.
Pic credit - instagram/janhvikapoor
ಜಾನ್ವಿ ಕಪೂರ್ ಅವರು ಈ ಸಿನಿಮಾದಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ದಾರೆ.
Pic credit - instagram/janhvikapoor
ಸಾಮಾಜಿಕ ಜಾಲತಾಣಗಳಲ್ಲಿ ಅವರ ನಟನೆ, ಗ್ಲಾಮರ್ ಬಗ್ಗೆ ಮೆಚ್ಚುಗೆ ಸಿಕ್ಕಿದೆ.
Pic credit - instagram/janhvikapoor
‘ದೇವರ’ ಬಳಿಕ ದಕ್ಷಿಣದಲ್ಲಿ ಜಾನ್ವಿ ಕಪೂರ್ ನಟಿಸಿರುವ 2ನೇ ಸಿನಿಮಾ ಇದು.
Pic credit - instagram/janhvikapoor
‘ಪೆದ್ದಿ’ ಸಿನಿಮಾದಿಂದ ತೆಲುಗು ಚಿತ್ರರಂಗದಲ್ಲಿ ಜಾನ್ವಿಗೆ ಜನಪ್ರಿಯತೆ ಹೆಚ್ಚಿದೆ.
Pic credit - instagram/janhvikapoor
ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ನಟಿಸಿರುವ ಜಾನ್ವಿ ಕಪೂರ್.
Pic credit - instagram/janhvikapoor
ಭಾರಿ ಬಜೆಟ್ನಲ್ಲಿ ‘ಪೆದ್ದಿ’ ಸಿನಿಮಾ ತಯಾರಾಗಿದ್ದು, ಎಲ್ಲೆಡೆ ರಿಲೀಸ್ ಆಗಿದೆ.
Pic credit - instagram/janhvikapoor