ಬಾಯ್​ಫ್ರೆಂಡ್ ಜೊತೆ ಪ್ರೀತಿ ಮುರಿದುಕೊಂಡರೇ ನಟಿ ಜಾನ್ಹವಿ?

14 June 2025

By  Manjunatha

ನಟಿ ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿ, ದಕ್ಷಿಣದಲ್ಲೂ ನಟಿಸುತ್ತಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಇದೀಗ ಮೂರು ದಕ್ಷಿಣ ಭಾರತದ ಸಿನಿಮಾ ಜೊತೆಗೆ ಕೆಲವು ಬಾಲಿವುಡ್ ಸಿನಿಮಾ ಒಪ್ಪಿಕೊಂಡಿದ್ದಾರೆ.

 ದಕ್ಷಿಣ ಭಾರತದ ಸಿನಿಮಾ

ಜಾನ್ಹವಿ ಕಪೂರ್ ಉದ್ಯಮಿ ಶಿಖರ್ ಫಾರಿಯಾ ಅನ್ನು ಪ್ರೀತಿಸುತ್ತಿದ್ದಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ.

ಉದ್ಯಮಿ ಶಿಖರ್ ಫಾರಿಯಾ

ಶಿಖರ್ ಫಾರಿಯಾ ಮತ್ತು ಜಾನ್ಹವಿ ಹಲವು ಕಡೆ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದಾರೆ.

 ಫಾರಿಯಾ ಮತ್ತು ಜಾನ್ಹವಿ

ದೇವಸ್ಥಾನಗಳ ಸುತ್ತಾಡ, ವಿದೇಶ ಪ್ರವಾಸ, ಲೇಟ್​ ನೈಟ್ ಪಾರ್ಟಿ, ಡಿನ್ನರ್ ಡೇಟ್, ಲಿವಿನ್ ಎಲ್ಲವನ್ನೂ ಮಾಡಿದ್ದಾರೆ.

    ಹಲವೆಡೆ ಸುತ್ತಾಡಿದ್ದಾರೆ

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಪರಸ್ಪರ ವಿವಾಹ ಆಗಲಿದ್ದಾರೆ ಎಂಬ ಸುದ್ದಿಗಳು ಸಹ ಹರಿದಾಡಿದ್ದವು.

  ವಿವಾಹ ಆಗುವವರಿದ್ದರು

ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಯಂತೆ ಶಿಖರ್ ಫಾರಿಯಾ ಹಾಗೂ ಜಾನ್ಹವಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರಂತೆ.

 ಬ್ರೇಕ್ ಅಪ್  ಆಗಿದೆಯಂತೆ

ಜಾನ್ಹವಿ ಕಪೂರ್-ಶಿಖರ್ ಫಾರಿಯಾ ಬ್ರೇಕಪ್​​ಗೆ ನಿಖರ ಸುದ್ದಿ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.

       ನಿಖರ ಸುದ್ದಿ ಏನು?