ಇದೇ ವರ್ಷ ಮದುವೆಯಾಗಲಿದ್ದಾರೆ ನಟಿ ಜಾನ್ಹವಿ ಕಪೂರ್? ವರ ಯಾರು?

24 July 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವನಟಿ, ದಕ್ಷಿಣದ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ.

    ನಟಿ ಜಾನ್ಹವಿ ಕಪೂರ್

ದೊಡ್ಡ ಹಿಟ್ ಅವರ ಖಾತೆಯಲ್ಲಿ ಇಲ್ಲದಿದ್ದರೂ ಅವರಿಗೆ ಬೇಡಿಕೆಗೇನೂ ಕಡಿಮೆ ಇಲ್ಲ.

ಬೇಡಿಕೆಗೇನೂ ಕಡಿಮೆ ಇಲ್ಲ

ಒಂದರ ಹಿಂದೊಂದು ಹಿಂದಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ನಟನೆಗಿಂತಲೂ ಅವರ ಗ್ಲಾಮರ್ ಗೆ ಡಿಮ್ಯಾಂಡ್ ಇದೆ.

   ಗ್ಲಾಮರ್ ಗೆ ಡಿಮ್ಯಾಂಡ್

ಆದರೆ ಜಾನ್ಹವಿ ಕಪೂರ್ ಇದೇ ವರ್ಷ ಮದುವೆ ಸಹ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

 ಮದುವೆ ಸಹ ಆಗಲಿದ್ದಾರೆ

ಜಾನ್ಹವಿ ಕಪೂರ್ ಅವರು ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಡೇಟಿಂಗ್ ನಡೆಸುತ್ತಿರುವುದು ಹೊಸ ಸುದ್ದಿಯೇನಲ್ಲ.

   ಶಿಖರ್ ಫಾರಿಯಾ ಜೊತೆ

ಶಿಖರ್ ಫಾರಿಯಾ ಜೊತೆಗಿನ ಪ್ರೇಮವನ್ನು ಜಾನ್ಹವಿ ಕಪೂರ್ ಮುಚ್ಚಿಟ್ಟಿಲ್ಲ, ಬದಲಾಗಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಜಾನ್ಹವಿ ಮುಚ್ಚಿಟ್ಟಿಲ್ಲ

ಈ ಇಬ್ಬರೂ ಒಟ್ಟಿಗೆ ವಿದೇಶಗಳ ಜೊತೆಗೆ ಭಾರತದಲ್ಲೂ ದೇವಾಲಯಗಳಿಗೆ ಸಹ ಆಗಾಗ್ಗೆ ಭೇಟಿ ಕೊಡುತ್ತಿರುತ್ತಾರೆ.

   ಒಟ್ಟಿಗೆ ತಿರುಗಾಡುತ್ತಾರೆ

ನಟಿ ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಅವರುಗಳು ಇದೇ ವರ್ಷ ಮದುವೆ ಸಹ ಆಗಲಿದ್ದಾರೆ ಎನ್ನಲಾಗುತ್ತಿದೆ.

     ಇದೇ ವರ್ಷ ಮದುವೆ