‘ಪೆದ್ದಿ’ ಸಿನಿಮಾ ಪ್ರಚಾರದ ಜವಾಬ್ದಾರಿ ಜಾನ್ಹವಿ ಕಪೂರ್ ಹೆಗಲಿಗೆ?

12 May 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವತಿ, ಈಗ ದಕ್ಷಿಣದಲ್ಲೂ ಸಖತ್ ಮಿಂಚುತ್ತಿದ್ದಾರೆ.

   ಸಖತ್ ಮಿಂಚುತ್ತಿದ್ದಾರೆ

ಈಗಾಗಲೇ ಜೂ ಎನ್​​ಟಿಆರ್ ಜೊತೆ ‘ದೇವರ’ನಲ್ಲಿ ನಟಿಸಿದ್ದು, ‘ಪೆದ್ದಿ’ ಸಿನಿಮಾಕ್ಕೂ ಅವರೇ ನಾಯಕಿ.

   ‘ದೇವರ’ನಲ್ಲಿ ನಟಿಸಿದ್ದು

ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಹಳ್ಳಿ ಯುವತಿಯ ಪಾತ್ರದಲ್ಲಿ ಜಾನ್ಹವಿ ಕಪೂರ್ ಮಿಂಚಿದ್ದಾರೆ.

‘ಪೆದ್ದಿ’ ಸಿನಿಮಾನಲ್ಲಿ ನಟನೆ

‘ಪೆದ್ದಿ’ ಸಿನಿಮಾ ಇನ್ನೂ ಪ್ರಚಾರ ಆರಂಭಿಸಿಲ್ಲ, ಆದರೆ ಪ್ರಚಾರಕ್ಕೆ ಭರ್ಜರಿ ಯೋಜನೆಗಳನ್ನು ಹಾಕಿಕೊಂಡಿದೆ.

     ಪ್ರಚಾರ ಆರಂಭಿಸಿಲ್ಲ

ಉತ್ತರ ಭಾರತದಲ್ಲಿ ‘ಪೆದ್ದಿ’ ಸಿನಿಮಾದ ಸಂಪೂರ್ಣ ಪ್ರಚಾರದ ಜವಾಬ್ದಾರಿಯನ್ನು ಜಾನ್ಹವಿಗೆ ವಹಿಸಲಾಗಿದೆ.

ಉತ್ತರ ಭಾರತದಲ್ಲಿ ‘ಪೆದ್ದಿ’

ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಸಿನಿಮಾದ ಸ್ಟಾರ್ ಕ್ಯಾಂಪೇನರ್ ಆಗಿರಲಿದ್ದಾರೆ ಜಾನ್ಹವಿ.

      ಸ್ಟಾರ್ ಕ್ಯಾಂಪೇನರ್

ಜಾನ್ಹವಿ ಕಪೂರ್ ಜೊತೆಗೆ ಎಆರ್ ರೆಹಮಾನ್ ಹಾಗೂ ರಾಮ್ ಚರಣ್ ಸಹ ಜೊತೆಯಾಗಲಿದ್ದಾರೆ.

     ರಾಮ್ ಚರಣ್ ಸಹ

‘ಪೆದ್ದಿ’ ಸಿನಿಮಾವು ಗ್ರಾಮೀಣ ಕತೆಯನ್ನು ಒಳಗೊಂಡಿದ್ದು, ಸಿನಿಮಾ ಜೂನ್ 04 ರಂದು ಬಿಡುಗಡೆ ಆಗಲಿದೆ.

ಜೂನ್ 04 ರಂದು ಬಿಡುಗಡೆ