ಫ್ಯಾಷನ್ ಶೋನಲ್ಲಿ ಜಾನ್ಹವಿ ಕಪೂರ್ ಬೆಕ್ಕಿನ ನಡಿಗೆ

29 July 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ಯುವ ನಟಿ, ಸಿನಿಮಾಗಳ ಜೊತೆಗೆ ಮಾಡೆಲಿಂಗ್ ಸಹ ಮಾಡುತ್ತಾರೆ.

    ನಟಿ ಜಾನ್ಹವಿ ಕಪೂರ್

ಫ್ಯಾಷನ್ ಪ್ರಿಯೆ ಜಾನ್ಹವಿ ಕಪೂರ್, ದೇಶದ ಹಲವು ಅತ್ಯುತ್ತಮ ಡಿಸೈನರ್​ಗಳ ಬಟ್ಟೆಗಳಿಗೆ ರಾಯಭಾರಿ ಆಗಿದ್ದಾರೆ.

 ಫ್ಯಾಷನ್ ಪ್ರಿಯೆ ಜಾನ್ಹವಿ

ಮನೀಶ್ ಮಲ್ಹೋತ್ರಾ ಸೇರಿದಂತೆ ಕೆಲ ವಿದೇಶಿ ಡಿಸೈನರ್​ಗಳ ಬಟ್ಟೆಗಳನ್ನು ಧರಿಸಿ ರ್ಯಾಂಪ್ ವಾಕ್ ಮಾಡಿದ್ದಾರೆ.

ಜಾನ್ಹವಿ ರ್ಯಾಂಪ್ ವಾಕ್

ಇದೀಗ ಇಂಡಿಯಾ ಕಟರ್ ವೀಕ್ 2025 ಫ್ಯಾಷನ್ ಶೋನಲ್ಲಿ ಜಾನ್ಹವಿ ಕಪೂರ್ ಶೋ ಸ್ಟಾಪರ್ ಆಗಿದ್ದರು.

  ಜಾನ್ಹವಿ  ಶೋ ಸ್ಟಾಪರ್

ವಿನ್ಯಾಸಕಿ ಜಯಂತಿ ರೆಡ್ಡಿಯ ಉಡುಗೆ ತೊಟ್ಟು ರ್ಯಾಂಪ್ ಮೇಲೆ ಸಖತ್ ಬೆಕ್ಕಿನ ನಡಿಗೆ (ಕ್ಯಾಟ್ ವಾಕ್) ಮಾಡಿದರು.

 ವಿನ್ಯಾಸಕಿ ಜಯಂತಿ ರೆಡ್ಡಿ

ಭಾರತೀಯ ಶೈಲಿಯ ಉಡುಗೆಗೆ ತುಸು ಗ್ಲಾಮರ್ ಟಚ್ ನೀಡಿ ವಿನ್ಯಾಸ ಮಾಡಲಾಗಿದ್ದ ಉಡುಪನ್ನು ಜಾನ್ಹವಿ ಧರಿಸಿದ್ದರು.

 ಭಾರತೀಯ ಶೈಲಿ ಉಡುಗೆ

ಜಯಂತಿ ರೆಡ್ಡಿ ದೇಶದ ಜನಪ್ರಿಯ ವಿನ್ಯಾಸಕಿಯರಲ್ಲಿ ಒಬ್ಬರಾಗಿದ್ದು ಸಾಂಪ್ರದಾಯಿಕ ಶೈಲಿಯ ಉಡುಪುಗಳನ್ನು ವಿನ್ಯಾಸ ಮಾಡುತ್ತಾರೆ.

     ಜನಪ್ರಿಯ ವಿನ್ಯಾಸಕಿ

ಫ್ಯಾಷನ್ ಶೋ ಚಿತ್ರಗಳನ್ನು, ವಿಡಿಯೋಗಳನ್ನು ಜಾನ್ಹವಿ ಹಂಚಿಕೊಂಡಿದ್ದು, ಜ್ಯೋತಿ ರೆಡ್ಡಿ ವಿನ್ಯಾಸವನ್ನು ಮೆಚ್ಚಿಕೊಂಡಿದ್ದಾರೆ.

    ಜ್ಯೋತಿ ರೆಡ್ಡಿ ವಿನ್ಯಾಸ