ಜಾನ್ಹವಿ ಕಪೂರ್ ಶ್ವಾನ ಪ್ರೀತಿಗೆ ಭೇಷ್ ಎಂದ ನೆಟ್ಟಿಗರು

06 AUG 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಖ್ಯಾತ ನಟಿ, ಈಗ ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

     ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ನಟಿ ಆಗಿರುವ ಜೊತೆಗೆ ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಸಾಮಾಜಿಕ ಕಾರ್ಯಗಳು

ಜಾನ್ಹವಿ ಕಪೂರ್ ಎನ್​ಜಿಓಗಳ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಜಾನ್ಹವಿ ಕಪೂರ್ ಪ್ರಾಣಿ ಪ್ರೇಮಿಯೂ ಸಹ.

ಎನ್​ಜಿಓಗಳ ಜೊತೆಗೆ ಕೆಲಸ

ವಿಶೇಷವಾಗಿ ಜಾನ್ಹವಿ ಕಪೂರ್ ಶ್ವಾನ ಪ್ರೇಮಿ. ಜಾನ್ಹವಿ ತಮ್ಮ ಮನೆಯಲ್ಲಿ ನಾಯಿಗಳನ್ನು ಸಾಕಿಕೊಂಡಿದ್ದಾರೆ.

    ಜಾನ್ಹವಿ ಶ್ವಾನ ಪ್ರೇಮಿ

ಮೊರಾಕ್ಕೊ ಸರ್ಕಾರ ಇದೀಗ ತನ್ನ ದೇಶದಲ್ಲಿನ ಬೀದಿ ನಾಯಿಗಳನ್ನು ಕರುಣೆ ಇಲ್ಲದೆ ಕೊಲ್ಲಲು ಮುಂದಾಗಿದೆ.

     ಮೊರಾಕ್ಕೊ ಸರ್ಕಾರ

ಜಾನ್ಹವಿ ಕಪೂರ್ ಈ ನಾಯಿಗಳ ಮಾರಣಹೋಮವನ್ನು ತೀವ್ರವಾಗಿ ಖಂಡಿಸಿದ್ದು, ಇದು ಅಪರಾಧ ಎಂದಿದ್ದಾರೆ.

       ನಾಯಿಗಳ ಮಾರಣ

ಇನ್​ಸ್ಟಾಗ್ರಾಂನಲ್ಲಿ ಜಾನ್ಹವಿ ಕಪೂರ್ ತಮ್ಮ ಕಾಳಜಿ ವ್ಯಕ್ತಪಡಿಸಿದ್ದು, ಹಲವಾರು ಮಂದಿ ಜಾನ್ಹವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

  ಕಾಳಜಿ ವ್ಯಕ್ತಪಡಿಸಿದ್ದಾರೆ

ಜಾನ್ಹವಿ ಕಪೂರ್ ಪ್ರಸ್ತುತ ತೆಲುಗಿನ ಎರಡು ಮತ್ತು ಬಾಲಿವುಡ್​ನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

       ಹಲವು ಸಿನಿಮಾಗಳು