ತಮ್ಮದೇ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಟಿ ಜಾನ್ಹವಿ ಕಪೂರ್

06 June 2026

By  Manjunatha

ರಾಮ್ ಚರಣ್, ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ವಿವಾದಕ್ಕೆ ಸಿಲುಕಿದೆ.

   ‘ಪೆದ್ದಿ’ ಸಿನಿಮಾ ವಿವಾದ

ನಾಯಕಿ ಜಾನ್ಹವಿ ಕಪೂರ್ ಅವರನ್ನು ಕೆಟ್ಟ ದೃಷ್ಟಿಕೋನದಲ್ಲಿ ಸಿನಿಮಾನಲ್ಲಿ ತೋರಿಸಲಾಗಿದೆ ಎನ್ನಲಾಗಿದೆ.

ನಾಯಕಿ ಜಾನ್ಹವಿ ಕಪೂರ್

ಸಿನಿಮಾನಲ್ಲಿ ಜಾನ್ಹವಿ ಕಪೂರ್ ಅವರನ್ನು ಉದ್ದೇಶಪೂರ್ವಕವಾಗಿ ಅತಿಯಾಗಿ ಗ್ಲಾಮರೈಸ್ ಆಗಿ ತೋರಿಸಲಾಗಿದೆ.

   ಅತಿಯಾಗಿ ಗ್ಲಾಮರೈಸ್

ಇದೀಗ ಜಾನ್ಹವಿ ಕಪೂರ್ ಅವರು ಖುದ್ದು ‘ಪೆದ್ದಿ’ ಸಿನಿಮಾ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

     ‘ಪೆದ್ದಿ’ ಸಿನಿಮಾ ಬಗ್ಗೆ

ಜಾನ್ಹವಿ ಕಪೂರ್ ಅವರದ್ದು ಎನ್ನಲಾದ ಕೆಲವು ವಾಟ್ಸ್ ಆಪ್ ಚಾಟ್ ಲೀಕ್ ಆಗಿದ್ದು, ನಟಿ ‘ಪೆದ್ದಿ’ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ವಾಟ್ಸ್ ಆಪ್ ಚಾಟ್ ಲೀಕ್

ತಮ್ಮನ್ನು ಸೆಕ್ಷುಲೈಸ್ ಆಗಿ ತೋರಿಸಲಾಗಿದೆ, ಆ ಬಗ್ಗೆ ನನ್ನ ಒಪ್ಪಿಗೆ ಇಲ್ಲ ಎಂದು ಜಾನ್ಹವಿ ಹೇಳಿದ್ದಾರೆ ಎನ್ನಲಾಗಿದೆ.

      ನನ್ನ ಒಪ್ಪಿಗೆ ಇಲ್ಲ

ನಾಯಕಿಯ ಅತಿಯಾದ ಗ್ಲಾಮರೈಸೇಷನ್ ಬಗ್ಗೆ ಹಂಚಿಕೊಳ್ಳಲಾಗಿರುವ ಪೋಸ್ಟ್​​ಗಳಿಗೆ ಜಾನ್ಹವಿ ಕಪೂರ್ ಲೈಕ್ ಒತ್ತಿದ್ದಾರೆ.

     ಅತಿ ಗ್ಲಾಮರೈಸೇಷನ್

ಇದೀಗ ‘ಪೆದ್ದಿ’ ಸಿನಿಮಾ ನಿರ್ದೇಶಕ ಬುಚ್ಚಿಬಾಬು, ತಾವು ಗ್ಲಾಮರಸ್ ದೃಶ್ಯಗಳನ್ನು ಕತ್ತರಿಸುವುದಾಗಿ ಹೇಳಿದ್ದಾರೆ.

   ನಿರ್ದೇಶಕ ಬುಚ್ಚಿಬಾಬು