‘ಪೆದ್ದಿ’ ಸಿನಿಮಾ ತಂಡದಿಂದ ಅಂತರ ಕಾಯ್ದುಕೊಂಡ ನಟಿ ಜಾನ್ಹವಿ ಕಪೂರ್

10 June 2026

By  Manjunatha

ರಾಮ್ ಚರಣ್, ಜಾನ್ಹವಿ ಕಪೂರ್ ನಟನೆಯ ‘ಪೆದ್ದಿ’ ಸಿನಿಮಾ ದೊಡ್ಡ ಹಿಟ್ ಆಗಿದೆ.

     ‘ಪೆದ್ದಿ’ ಸಿನಿಮಾ ಹಿಟ್

ಒಂದು ವಾರದ ಒಳಗಾಗಿ ‘ಪೆದ್ದಿ’ ಸಿನಿಮಾ 320 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ.

    320 ಕೋಟಿಗೂ ಹೆಚ್ಚು

ಆದರೆ ನಾಯಕಿ ಜಾನ್ಹವಿ ಕಪೂರ್ ಅವರನ್ನು ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆಯೂ ವ್ಯಕ್ತವಾಗಿದೆ.

   ತೀವ್ರ ಟೀಕೆ ವ್ಯಕ್ತವಾಗಿದೆ

ಜಾನ್ಹವಿ ಕಪೂರ್ ಅವರು ಖುದ್ದು ಸಿನಿಮಾನಲ್ಲಿ ತಮ್ಮನ್ನು ತೋರಿಸಿರುವ ರೀತಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.

ಅಸಮಾಧಾನಗೊಂಡಿದ್ದಾರೆ

ಇತ್ತೀಚೆಗಷ್ಟೆ ‘ಪೆದ್ದಿ’ ಸಿನಿಮಾದ ಸಕ್ಸಸ್ ಮೀಟ್ ನಡೆದಿದ್ದು, ಕಾರ್ಯಕ್ರಮಕ್ಕೆ ಜಾನ್ಹವಿ ಗೈರಾಗಿದ್ದರು.

    ಜಾನ್ಹವಿ ಗೈರಾಗಿದ್ದರು

ಜಾನ್ಹವಿ ಕಪೂರ್ ಅವರು ಉದ್ದೇಶಪೂರ್ವಕವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿಲ್ಲ ಎನ್ನಲಾಗುತ್ತಿದೆ.

    ಕಾರ್ಯಕ್ರಮಕ್ಕೆ ಗೈರು

ಸಿನಿಮಾನಲ್ಲಿ ತಮ್ಮನ್ನು ತೋರಿಸಿರುವ ರೀತಿಯ ಬಗ್ಗೆ ಬೇಸರಗೊಂಡು ಅವರು ಚಿತ್ರತಂಡದಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಚಿತ್ರತಂಡದಿಂದ ಅಂತರ

ಜಾನ್ಹವಿ ಅವರನ್ನು ಸಿನಿಮಾನಲ್ಲಿ ಗ್ಲಾಮರೈಸ್ ಮಾಡಿರುವ ಬಗ್ಗೆ ತೀವ್ರ ಟೀಕೆ, ವಿರೋಧ ವ್ಯಕ್ತವಾಗಿದೆ.

 ಸಿನಿಮಾನಲ್ಲಿ ಗ್ಲಾಮರೈಸ್