ಜಾನ್ಹವಿ ಕಪೂರ್​​ ಉಚ್ಛಾರಣೆಗೆ ಮಲಯಾಳಿಗರ ತೀವ್ರ ಟೀಕೆ

26 AUG 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಜನಪ್ರಿಯ ಮತ್ತು ಬೇಡಿಕೆಯ ಯುವ ನಟಿ. ಸಖತ್ ಬ್ಯುಸಿಯಾಗಿದ್ದಾರೆ.

    ನಟಿ ಜಾನ್ಹವಿ ಕಪೂರ್

ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಹಿಂದಿ ಸಿನಿಮಾಗಳೆರಡರಲ್ಲೂ ಸಹ ಬ್ಯುಸಿಯಾಗಿದ್ದಾರೆ ನಟಿ.

 ದಕ್ಷಿಣ ಭಾರತದ ಸಿನಿಮಾ

ಜಾನ್ಹವಿ ಕಪೂರ್ ತಾಯಿ ಶ್ರೀದೇವಿಯದ್ದು ತಮಿಳುನಾಡು. ಜಾನ್ಹವಿಯ ಮಾತೃಭಾಷೆ ತಮಿಳು.

     ಮಾತೃಭಾಷೆ ತಮಿಳು

ಇದೀಗ ಜಾನ್ಹವಿ ಕಪೂರ್ ಪರಮ್ ಸುಂದರಿ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಮಲಯಾಳಿ ಯುವತಿಯಾಗಿ ನಟಿಸಿದ್ದಾರೆ.

 ಪರಮ್ ಸುಂದರಿ ಸಿನಿಮಾ

ಆದರೆ ಇದೇ ಕಾರಣಕ್ಕೆ ಮಲಯಾಳಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ಜಾನ್ಹವಿಯ ಉಚ್ಛಾರಣೆ ಮಲಯಾಳಿಗಳ ರೀತಿ ಇಲ್ಲವಂತೆ.

   ಜಾನ್ಹವಿಯ ಉಚ್ಛಾರಣೆ

‘ಪರಮ್ ಸುಂದರಿ’ ಟ್ರೈಲರ್ ಬಿಡುಗಡೆ ಆಗಿದ್ದು, ಜಾನ್ಹವಿಯ ಉಚ್ಛಾರಣೆ ಥೇಟ್ ಹಿಂದಿ ಭಾಷಿಕರ ರೀತಿಯೇ ಇದೆ.

        ಟ್ರೈಲರ್ ಬಿಡುಗಡೆ

ಮಲಯಾಳಿ ಯುವತಿಯ ಪಾತ್ರದಲ್ಲಿ ನಟಿಸಲು ಜಾನ್ಹವಿ ಕಪೂರ್ ತುಸುವೂ ತಯಾರಿ ಮಾಡಿಕೊಂಡಿಲ್ಲ ಎಂದು ಟೀಕಿಸಲಾಗಿದೆ.

 ತಯಾರಿ ಮಾಡಿಕೊಂಡಿಲ್ಲ

ಟೀಕೆಗೆಲ್ಲ ಎಂದಿನಂತೆ ಜಾನ್ಹವಿ ಕಪೂರ್ ತಲೆ ಕೆಡಿಸಿಕೊಂಡಿಲ್ಲ, ಸಿನಿಮಾ ಆಗಸ್ಟ್ 29ರಂದು ಬಿಡುಗಡೆ ಆಗಲಿದೆ.

ಶೀಘ್ರವೇ ಸಿನಿಮಾ ಬಿಡುಗಡೆ