ಸಿನಿಮಾ ಪ್ರಚಾರಕ್ಕೆ ಹಾಲಿವುಡ್​​ಗೆ ತೆರಳಲಿರುವ ಜಾನ್ಹವಿ ಕಪೂರ್: ಸಿನಿಮಾ ಯಾವುದು?

29 NOV 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ನಟಿ. ಆದರೆ ಅವರಿಗೆ ಯಾವ ದೊಡ್ಡ ಹಿಟ್ ಸಿನಿಮಾ ಈ ವರೆಗೆ ಸಿಕ್ಕಿಲ್ಲ.

  ಬಾಲಿವುಡ್​ನ ಸ್ಟಾರ್ ನಟಿ

ಜಾನ್ಹವಿ ಕಪೂರ್ ನಟಿಸಿರುವ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋಲುತ್ತಲೇ ಇವೆ. ಆದರೆ ಅವಕಾಶ ಕಡಿಮೆ ಆಗಿಲ್ಲ.

  ಅವಕಾಶ ಕಡಿಮೆ ಆಗಿಲ್ಲ

ಜಾನ್ಹವಿ ಕಪೂರ್ ಅವರು ಇದೀಗ ಹಾಲಿವುಡ್​ಗೆ ಹೋಗುತ್ತಿದ್ದಾರೆ ಆದರೆ ಸಿನಿಮಾಕ್ಕೆ ಅಲ್ಲ ಬದಲಿಗೆ ಸಿನಿಮಾ ಪ್ರಚಾರಕ್ಕೆ.

ಹಾಲಿವುಡ್​ ಹೋಗುತ್ತಿದ್ದಾರೆ

ಅವರು ನಟಿಸಿರುವ ‘ಹೋಮ್​ ಬೌಂಡ್’ ಸಿನಿಮಾ ಆಸ್ಕರ್​​ಗೆ ಎಂಟ್ರಿ ಕೊಟ್ಟಿದ್ದು, ಅದರ ಪ್ರಚಾರ ಜಾನ್ಹವಿ ಮಾಡಲಿದ್ದಾರೆ.

‘ಹೋಮ್​ ಬೌಂಡ್’ ಸಿನಿಮಾ

ಸಿನಿಮಾ ಆಸ್ಕರ್ ಗೆಲ್ಲಲು ಅಲ್ಲಿಗೇ ಹೋಗಿ ಸಿನಿಮಾದ ಬಗ್ಗೆ ಪ್ರಚಾರ ಮಾಡಲೇ ಬೇಕಾಗುತ್ತದೆ ಹಾಗಾಗಿ ಜಾನ್ಹವಿ ಹೋಗುತ್ತಿದ್ದಾರೆ.

ಪ್ರಚಾರ ಮಾಡಬೇಕಾಗುತ್ತದೆ

ಜಾನ್ಹವಿ ಮಾತ್ರವೇ ಅಲ್ಲದೆ ಅವರೊಟ್ಟಿಗೆ ಸಿನಿಮಾನಲ್ಲಿ ನಟಿಸಿರುವ ಇಶಾನ್ ಕಟ್ಟರ್ ಸಹ ಹಾಲಿವುಡ್​​ಗೆ ಹೋಗುತ್ತಿದ್ದಾರೆ.

      ಇಶಾನ್ ಕಟ್ಟರ್ ಸಹ

ಜಾನ್ಹವಿ ಕಪೂರ್ ಅವರು ಪ್ರಸ್ತುತ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

       ‘ಪೆದ್ದಿ’ ಸಿನಿಮಾನಲ್ಲಿ

ಜಾನ್ಹವಿ ಕಪೂರ್ ಅವರು ತೆಲುಗಿನ ‘ದೇವರ 2’ ಸಿನಿಮಾನಲ್ಲಿಯೂ ಸಹ ನಟಿಸಲಿದ್ದಾರೆ.

  ‘ದೇವರ 2’ ಸಿನಿಮಾನಲ್ಲಿ