ಹಾಲಿವುಡ್​ಗೆ ಹೊರಟರೇ ನಟಿ ಜಾನ್ಹವಿ ಕಪೂರ್, ಏನಿದು ಸುದ್ದಿ?

08 July 2025

By  Manjunatha

ನಟಿ ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿ, ಈಗ ದಕ್ಷಿಣದಲ್ಲೂ ನಟಿಸುತ್ತದ್ದಾರೆ.

    ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಕೈಯಲ್ಲಿ ಪ್ರಸ್ತುತ ಹಲವಾರು ಬಾಲಿವುಡ್ ಮತ್ತು ಕೆಲವು ದಕ್ಷಿಣ ಭಾರತದ ಸಿನಿಮಾಗಳಿವೆ.

  ಹಲವಾರು ಸಿನಿಮಾ ಇವೆ

ಪ್ರಸ್ತುತ ಅವರು ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ದೇವರ 2’ ಸಿನಿಮಾದಲ್ಲಿಯೂ ನಟಿಸುವವರಿದ್ದಾರೆ.

      ‘ಪೆದ್ದಿ’ ಸಿನಿಮಾನಲ್ಲಿ

ಇದೀಗ ಬಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿ ಹರಿದಾಡುತ್ತಿದ್ದು, ಜಾನ್ಹವಿ ಕಪೂರ್ ಹಾಲಿವುಡ್​ಗೆ ಹೋಗಲಿದ್ದಾರಂತೆ.

ಹಾಲಿವುಡ್​ಗೆ ಹೋಗಲಿದ್ದಾ

ಜಾನ್ಹವಿ ಕಪೂರ್ಗೆ ಹಾಲಿವುಡ್ ಸಿನಿಮಾ ಒಂದರ ಆಫರ್ ಬಂದಿದ್ದು, ಹಾಲಿವುಡ್​ಗೆ ಪದಾರ್ಪಣೆ ಮಾಡಿದ್ದಾರೆ ನಟಿ.

      ಹಾಲಿವುಡ್ ಸಿನಿಮಾ

ಜನಪ್ರಿಯ ಆಕ್ಷನ್ ಸಿನಿಮಾ ಸರಣಿ ‘ಟ್ರಿಬಲ್ ಎಕ್ಸ್’ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

      ಆಕ್ಷನ್ ಸಿನಿಮಾನಲ್ಲಿ

ಜಾನ್ಹವಿ ಕಪೂರ್ ಜೊತೆಗೆ ಈಗಾಗಲೇ ಚಿತ್ರತಂಡ ಮಾತುಕತೆ ಆಡಿದ್ದು, ಕೆಲವೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆಯಂತೆ.

     ಚಿತ್ರತಂಡ ಮಾತುಕತೆ

ಬಾಲಿವುಡ್​ನ ಹಲವು ನಟಿಯರು ಈಗಾಗಲೇ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದು, ಜಾನ್ಹವಿ ಆ ಸಾಲಿಗೆ ಸೇರಿಕೊಳ್ಳಲಿದ್ದಾರೆ.

 ಹಾಲಿವುಡ್ ಸಿನಿಮಾನಲ್ಲಿ