ರಾಮ್ ಚರಣ್ ಮೇಲೆ ಜಾನ್ಹವಿಗೆ ಭಾರಿ ನಂಬಿಕೆ, ಕೈ ಹಿಡಿಯುತ್ತಾ ‘ಪೆದ್ದಿ’?

08 NOV 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಜನಪ್ರಿಯ ಯುವನಟಿ, ಈಗ ದಕ್ಷಿಣ ಭಾರತದಲ್ಲೂ ಮಿಂಚುತ್ತಿದ್ದಾರೆ.

    ನಟಿ ಜಾನ್ಹವಿ ಕಪೂರ್

ಕಳೆದ ಕೆಲ ವರ್ಷಗಳಿಂದಲೂ ಹಿಂದಿ ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಅವರಿಗೆ ಒಳ್ಳೆಯ ಬೇಡಿಕೆ ಇದೆ.

      ಹಿಂದಿ ಸಿನಿಮಾ ನಟಿ

ಆದರೆ ಜಾನ್ಹವಿ ಕಪೂರ್ ಅವರಿಗೆ ಈ ವರೆಗೆ ಒಂದೇ ಒಂದು ದೊಡ್ಡ ಹಿಟ್ ಸಿನಿಮಾ ಸಿಕ್ಕಿಲ್ಲ.

     ಹಿಟ್ ಸಿನಿಮಾ ಸಿಕ್ಕಿಲ್ಲ

ಜಾನ್ಹವಿ ಕಪೂರ್ ನಟಿಸಿರುವ ಯಾವೊಂದು ಸಿನಿಮಾ ಸಹ ಈ ವರೆಗೆ ಸೂಪರ್ ಹಿಟ್ ಎನಿಸಿಕೊಂಡಿಲ್ಲ.

     ಸೂಪರ್ ಹಿಟ್ ಆಗಿಲ್ಲ

ಇತ್ತೀಚೆಗಷ್ಟೆ ಇದೇ ಕಾರಣಕ್ಕೆ ಹಿಂದಿಯಲ್ಲಿ ಜಾನ್ಹವಿಗೆ ಅವಕಾಶಗಳು ಕಡಿಮೆ ಆಗಿವೆ. ಜಾನ್ಹವಿಯ ದುರಾದೃಷ್ಟವೇನೋ ಇದು.

 ಜಾನ್ಹವಿಯ ದುರಾದೃಷ್ಟ

ಇದೀಗ ಜಾನ್ಹವಿ ಕಪೂರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಅವರಿಗೆ ನಿರೀಕ್ಷೆ ಇದೆ.

       ‘ಪೆದ್ದಿ’ ಸಿನಿಮಾನಲ್ಲಿ

ಈ ಸಿನಿಮಾ ಆದರೂ ಜಾನ್ಹವಿ ಕಪೂರ್ ಅವರಿಗೆ ಗೆಲುವು ತಂದುಕೊಡಲಿ ಎಂಬುದು ಅವರ ಅಭಿಮಾನಿಗಳ ಬಯಕೆ.

    ಗೆಲುವು ತಂದುಕೊಡಲಿ

ಜಾನ್ಹವಿ ಕಪೂರ್ ‘ಪೆದ್ದಿ’ ಸಿನಿಮಾನಲ್ಲಿ ಗ್ಲಾಮರಸ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಲುಕ್ ಈಗಾಗಲೇ ಬಿಡುಗಡೆ ಆಗಿದೆ.

 ಗ್ಲಾಮರಸ್ ಹಳ್ಳಿ ಹುಡುಗಿ