ಅಲ್ಲು ಅರ್ಜುನ್ ನಟನೆಯ ‘ರಾಕಾ’ ತಂಡ ಸೇರಿದ ಬಾಲಿವುಡ್ ಯುವನಟಿ ಯಾರದು?

12 AUG 2026

By  Manjunatha

ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ ‘ರಾಕಾ’ ಈ ಸಿನಿಮಾಕ್ಕೆ ಬಾಲಿವುಡ್ ಯುವನಟಿ ಸೇರಿದ್ದಾರೆ.

   ಹೊಸ ಸಿನಿಮಾ ‘ರಾಕಾ’

‘ರಾಕಾ’ ಸಿನಿಮಾನಲ್ಲಿ ಈಗಾಗಲೇ ದೀಪಿಕಾ ಪಡುಕೋಣೆ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

   ದೀಪಿಕಾ ಮತ್ತು ರಶ್ಮಿಕಾ

ಇದೀಗ ಇದೇ ಸಿನಿಮಾ ತಂಡವನ್ನು ಬಾಲಿವುಡ್​​ನ ಸ್ಟಾರ್ ಯುವ ನಟಿ ಜಾನ್ಹವಿ ಕಪೂರ್ ಸೇರಿಕೊಂಡಿದ್ದಾರೆ.

    ಯುವ ನಟಿ ಜಾನ್ಹವಿ

ಜಾನ್ಹವಿ ಕಪೂರ್, ‘ರಾಕಾ’ ಸಿನಿಮಾನಲ್ಲಿ ಬುಡಕಟ್ಟು ಗುಂಪಿನ ನಾಯಕಿಯಾಗಿ ನಟಿಸಿದ್ದಾರಂತೆ.

     ಬುಡಕಟ್ಟು ನಾಯಕಿ

ಗ್ಲಾಮರ್ ಹೊಂದಿರುವ ಜೊತೆಗೆ ಸಖತ್ ಫೈಯರ್ ಹೊಂದಿರುವ ಪಾತ್ರ ಅದಾಗಿದೆಯಂತೆ.

   ಫೈಯರ್ ಹೊಂದಿರುವ

ಅಲ್ಲು ಅರ್ಜುನ್ ಜೊತೆಗೆ ಸಾಕಷ್ಟು ದೃಶ್ಯಗಳ ಜೊತೆಗೆ ಹಾಡಿನಲ್ಲೂ ಸಹ ಅವರು ಕಾಣಿಸಿಕೊಳ್ಳಲಿದ್ದಾರೆ.

   ಡ್ಯುಯೆಟ್ ಹಾಡು ಸಹ

ಜಾನ್ಹವಿ ಕಪೂರ್ ಈಗಾಗಲೇ ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಇದು ಅವರ ಮೂರನೇ ಸಿನಿಮಾ.

  ಇದು ಮೂರನೇ ಸಿನಿಮಾ

ಈ ಹಿಂದೆ ಜೂ ಎನ್​​ಟಿಆರ್ ಜೊತೆ ‘ದೇವರ’, ರಾಮ್ ಚರಣ್ ಜೊತೆ ‘ಪೆದ್ದಿ’ಯಲ್ಲಿ ನಟಿಸಿದ್ದಾರೆ.

    ‘ದೇವರ ಮತ್ತು ‘ಪೆದ್ದಿ’