Jahnvi Kapoor1

‘ಪೆದ್ದಿ’ ಸಿನಿಮಾಕ್ಕಾಗಿ ತೆಲುಗು ಭಾಷೆ ಕಲಿಯುತ್ತಿದ್ದಾರೆ ಜಾನ್ಹವಿ ಕಪೂರ್

23 Apr 2025

By  Manjunatha

TV9 Kannada Logo For Webstory First Slide
Jahnvi Kapoor9

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಯುವನಟಿ, ಇದೀಗ ದಕ್ಷಿಣದಲ್ಲೂ ಬೇಡಿಕೆ ಶುರುವಾಗಿದೆ.

    ನಟಿ ಜಾನ್ಹವಿ ಕಪೂರ್

Jahnvi Kapoor6

ಈಗಾಗಲೇ ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿರುವ ಜಾನ್ಹವಿ ಕಪೂರ್, ಈಗ ರಾಮ್ ಚರಣ್​ಗೆ ನಾಯಕಿ.

    ‘ದೇವರ’ ಸಿನಿಮಾನಲ್ಲಿ

Jahnvi Kapoor8

ರಾಮ್ ಚರಣ್ ಹಾಗೂ ಜಾನ್ಹವಿ ಕಪೂರ್ ನಟಿಸುತ್ತಿರುವ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ.

‘ಪೆದ್ದಿ’ ಸಿನಿಮಾ ಚಿತ್ರೀಕರಣ

‘ಪೆದ್ದಿ’ ಸಿನಿಮಾ ಹಳ್ಳಿಯಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಜಾನ್ಹವಿಯದ್ದು ಹಳ್ಳಿ ಹುಡುಗಿ ಪಾತ್ರ.

      ಹಳ್ಳಿ ಹುಡುಗಿ ಪಾತ್ರ

ಜಾನ್ಹವಿ, ‘ಪೆದ್ದಿ’ ಸಿನಿಮಾ ಪಾತ್ರಕ್ಕಾಗಿ ತೆಲುಗು ಕಲಿಯುತ್ತಿದ್ದಾರಂತೆ. ಭಿನ್ನ ಡಯಲಕ್ಟಿನ ತೆಲುಗು ಭಾಷೆಯನ್ನು ಜಾನ್ಹವಿ ಕಲಿಯುತ್ತಿದ್ದಾರೆ.

ತೆಲುಗು ಭಾಷೆ ಕಲೀತಿದ್ದಾರೆ

ಈ ಹಿಂದೆ ‘ದೇವರ’ ಸಿನಿಮಾದ ಚಿತ್ರೀಕರಣದ ಸಮಯದಲ್ಲೂ ಜಾನ್ಹವಿ ತೆಲುಗು ಕಲಿಯುವ ಯತ್ನ ಮಾಡಿದ್ದರು. ಈಗದನ್ನು ಮುಂದುವರೆಸುತ್ತಿದ್ದಾರೆ.

     ‘ದೇವರ’  ಚಿತ್ರೀಕರಣ

‘ಪೆದ್ದಿ’ ಸಿನಿಮಾದ ಬಳಿಕ ‘ದೇವರ 2’ ಸಿನಿಮಾನಲ್ಲಿಯೂ ಜಾನ್ಹವಿ ಕಪೂರ್ ನಟಿಸಬೇಕಿದೆ. ಎರಡೂ ಸಿನಿಮಾಕ್ಕೆ ತೆಲುಗು ಪಾಠ ಉಪಯೋಗ ಆಗಲಿದೆ.

  ತೆಲುಗು ಕಲಿಯುತ್ತಿದ್ದಾರೆ

ಜಾನ್ಹವಿ ಕಪೂರ್ ಕೈಯಲ್ಲಿ ಪ್ರಸ್ತುತ ಎರಡು ತೆಲುಗು ಸಿನಿಮಾಗಳು, ಮೂರು ಹಿಂದಿ ಸಿನಿಮಾಗಳಿವೆ.

  ಎರಡು ತೆಲುಗು ಸಿನಿಮಾ