ದಕ್ಷಿಣದ ನಟಿಯಿಂದಾಗಿ ಅವಕಾಶ ಕಳೆದುಕೊಂಡ ಜಾನ್ಹವಿ ಕಪೂರ್

10 May 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬಲು ಬೇಡಿಕೆಯ ಸ್ಟಾರ್ ಯುವ ನಟಿ.

    ನಟಿ ಜಾನ್ಹವಿ ಕಪೂರ್

ಇತ್ತೀಚೆಗೆ ಜಾನ್ಹವಿ ಕಪೂರ್ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತುಸು ಹೆಚ್ಚಾಗಿ ನಟಿಸುತ್ತಿರುವಂತಿದೆ.

 ದಕ್ಷಿಣ ಭಾರತದ ಸಿನಿಮಾ

ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿ ನಟಿಸುತ್ತಿದ್ದಾರೆ. ಜೂ ಎನ್​ಟಿಆರ್ ಜೊತೆ ‘ದೇವರ’ನಲ್ಲೂ ನಟಿಸಿದ್ದರು.

      ‘ಪೆದ್ದಿ’ ಸಿನಿಮಾನಲ್ಲಿ

ಆದರೆ ಇದೀಗ ದಕ್ಷಿಣ ಭಾರತದ ನಟಿಯಿಂದಾಗಿ ಬಾಲಿವುಡ್ ಸಿನಿಮಾ ಅವಕಾಶವನ್ನು ಕಳೆದುಕೊಂಡಿದ್ದಾರೆ ಜಾನ್ಹವಿ ಕಪೂರ್.

      ಬಾಲಿವುಡ್ ಅವಕಾಶ

ಜಾನ್ಹವಿ ಕಪೂರ್, ಕರಣ್ ಜೋಹರ್ ನಿರ್ಮಾಣದ ‘ದೋಸ್ತಾನ 2’ನಲ್ಲಿ ನಾಯಕಿಯಾಗಿ ನಟಿಸಬೇಕಿತ್ತು.

‘ದೋಸ್ತಾನ 2’ನಲ್ಲಿ ನಾಯಕಿ

ಆದರೆ ಇದೀಗ ಆ ಸಿನಿಮಾದ ಪಾತ್ರ ಕನ್ನಡತಿ ಶ್ರೀಲೀಲಾ ಪಾಲಾಗಿದೆ. ಇದು ಜಾನ್ಹವಿಗೆ ಬೇಸರ ತಂದಿದೆ.

      ಶ್ರೀಲೀಲಾ ಪಾಲಾಗಿದೆ

ಶ್ರೀಲೀಲಾ, ಜಾನ್ಹವಿಗಿಂತಲೂ ಪ್ರತಿಭಾವಂತೆ ಎಂಬ ಕಾರಣಕ್ಕೆ ಜಾನ್ಹವಿ ಕಪೂರ್ ಅನ್ನು ಆಯ್ಕೆ ಮಾಡಲಿದೆ ಎನ್ನಲಾಗುತ್ತಿದೆ.

        ಪ್ರತಿಭಾವಂತ ನಟಿ

ಜಾನ್ಹವಿ ಕೈಯಲ್ಲಿ ಈಗ ಕೇವಲ ಒಂದು ಹಿಂದಿ ಸಿನಿಮಾ ಇದೆ. ಎರಡು ತೆಲುಗು ಸಿನಿಮಾಗಳಿವೆ.

      ಹಿಂದಿ ಸಿನಿಮಾ ಇದೆ

Janh