ಮದುವೆಗೆ ಸಜ್ಜಾಗುತ್ತಿದ್ದಾರೆ ನಟಿ ಜಾನ್ಹವಿ ಕಪೂರ್: ವರ ಯಾರು?

04 APRL 2026

By  Manjunatha

ಜಾನ್ಹವಿ ಕಪೂರ್, ಬಾಲಿವುಡ್​ನ ಬಲು ಬೇಡಿಕೆಯ ಯುವ ನಟಿ, ದಕ್ಷಿಣದಲ್ಲೂ ನಟಿಸಿದ್ದಾರೆ.

    ಬೇಡಿಕೆಯ ಯುವ ನಟಿ

ಶ್ರೀದೇವಿಯ ಪುತ್ರಿ ಆಗಿರುವ ಜಾನ್ಹವಿ ಕಪೂರ್, ಅಮ್ಮನಷ್ಟು ಒಳ್ಳೆಯ ನಟಿ ಅಲ್ಲದಿದ್ದರೂ ಅದೃಷ್ಟದ ನಟಿ.

       ಶ್ರೀದೇವಿಯ ಪುತ್ರಿ

ಜಾನ್ಹವಿ ಕಪೂರ್ ಈ ವರೆಗೆ ದೊಡ್ಡ ಹಿಟ್ ನೀಡಿಲ್ಲ ಆದರೆ ಅವಕಾಶಗಳು ಮಾತ್ರ ಪಡೆಯುತ್ತಲೇ ಇದ್ದಾರೆ.

     ದೊಡ್ಡ ಹಿಟ್ ನೀಡಿಲ್ಲ

ಜಾನ್ಹವಿ ಕಪೂರ್ ಇದೀಗ ದಕ್ಷಿಣ ಭಾರತದಲ್ಲಿಯೂ ಸಹ ಬ್ಯುಸಿ ಆಗುತ್ತಿದ್ದಾರೆ. ಅವರ ಪೆದ್ದಿ ಸಿನಿಮಾ ರಿಲೀಸ್ ಆಗುತ್ತಿದೆ.

   ಬ್ಯುಸಿ ಆಗುತ್ತಿದ್ದಾರೆ ನಟಿ

ಜಾನ್ಹವಿ ಕಪೂರ್ ಅವರು ಇದೇ ವರ್ಷ ಮದುವೆ ಆಗಿ, ದಾಂಪತ್ಯ ಶುರು ಮಾಡಲಿದ್ದಾರೆ ಎನ್ನಲಾಗುತ್ತಿದೆ.

     ಇದೇ ವರ್ಷ ಮದುವೆ

ಜಾನ್ಹವಿ ಕಪೂರ್ ಅವರು ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿದ್ದಾರೆ.

ಉದ್ಯಮಿ ಶಿಖರ್ ಫಾರಿಯಾ

ಇಬ್ಬರೂ ಹಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಸಹ ಒಟ್ಟಿಗೆ ಸುತ್ತಾಡಿದ್ದಾರೆ.

ಒಟ್ಟಿಗೆ ಕಾಣಿಸಿಕೊಂಡಿದ್ದಾರೆ

ಒಟ್ಟಿಗೆ ಕೆಲವು ದೇವಾಲಯಗಳಿಗೆ ಸಹ ಭೇಟಿ ನೀಡಿದ್ದು, ಇದೇ ವರ್ಷ ಇವರ ಮದುವೆ ನಡೆಯಲಿದೆಯಂತೆ.

   ದೇವಾಲಯಗಳಿಗೆ ಭೇಟಿ