ತೆಲುಗು ಬಳಿಕ ಈಗ ತಮಿಳಿನಿಂದ ಬಂದಿದೆ ಜಾನ್ಹವಿ ಕಪೂರ್​​ಗೆ ಬುಲಾವ್?

26 SEP 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವ ನಟಿ, ಅವರು ದಕ್ಷಿಣದ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

  ಬಾಲಿವುಡ್ ಯುವ ನಟಿ

ಜಾನ್ಹವಿ ಕಪೂರ್ ತೆಲುಗಿನ ಎರಡು ಸಿನಿಮಾಗಳಲ್ಲಿ ಈಗಾಗಲೇ ನಟಿಸಿದ್ದು, ಇನ್ನೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ.

 ತೆಲುಗಿನ ಎರಡು ಸಿನಿಮಾ

ಇದರ ನಡುವೆ ಜಾನ್ಹವಿ ಕಪೂರ್ ಅವರಿಗೆ ತಮಿಳು ಚಿತ್ರರಂಗದಿಂದ ಬುಲಾವ್ ಬಂದಿದೆ ಎಂಬ ಮಾತು ಕೇಳಿ ಬರುತ್ತಿದೆ.

       ತಮಿಳು ಚಿತ್ರರಂಗ

ಜಾನ್ಹವಿ ಕಪೂರ್ ಅವರು ತಮಿಳಿನ ಸ್ಟಾರ್ ನಟರೊಬ್ಬರ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ.

     ತಮಿಳಿನ ಸ್ಟಾರ್ ನಟ

ಈ ಹಿಂದೆ ಜಾನ್ಹವಿ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾದ ಪಾತ್ರವನ್ನು ತೋರಿಸಿರುವ ರೀತಿಯ ಬಗ್ಗೆ ಆಕ್ಷೇಪ ಎದುರಾಗಿತ್ತು.

       ‘ಪೆದ್ದಿ’ ಸಿನಿಮಾನಲ್ಲಿ

ಜಾನ್ಹವಿ ಕಪೂರ್ ಸಹ ಸಿನಿಮಾನಲ್ಲಿ ತಮ್ಮನ್ನು ತೋರಿಸಿರುವ ರೀತಿಯ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು.

   ಪರೋಕ್ಷ ಅಸಮಾಧಾನ

ಆ ಬಳಿಕ ಜಾನ್ಹವಿ ಕಪೂರ್ ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ಮನಸ್ಸು ಬದಲಿಸಿದ್ದಾರೆ.

   ದಕ್ಷಿಣದ ಸಿನಿಮಾಗಳಲ್ಲಿ

ಇದೀಗ ಜಾನ್ಹವಿ ಕಪೂರ್ ಅವರು ತಮಿಳಿನ ಸಿನಿಮಾನಲ್ಲಿ ನಟಿಸಲಿದ್ದು, ಇದು ಅವರ ಮೊದಲ ಸಿನಿಮಾ ಆಗಲಿದೆ.

    ತಮಿಳಿನ ಸಿನಿಮಾನಲ್ಲಿ