ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವುದಿಲ್ಲವೇ ನಟಿ ಜಾನ್ಹವಿ ಕಪೂರ್?

03 AUG 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವ ನಟಿ, ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ.

       ಸ್ಟಾರ್ ಯುವ ನಟಿ

ಬಾಲಿವುಡ್ ಸಿನಿಮಾಗಳ ಜೊತೆಗೆ ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸುತ್ತಾರೆ.

 ದಕ್ಷಿಣ ಭಾರತದ ಸಿನಿಮಾ

ಆದರೆ ಇನ್ನು ಮುಂದೆ ಜಾನ್ಹವಿ ಕಪೂರ್ ಅವರು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

    ಮುಂದೆ ನಟಿಸುವುದಿಲ್ಲ

ಜಾನ್ಹವಿ ಕಪೂರ್, ನಟಿಸಿದ್ದ ‘ಪೆದ್ದಿ’ ಸಿನಿಮಾನಲ್ಲಿ ಅವರನ್ನು ಕೆಟ್ಟದಾಗಿ ತೋರಿಸಿದ್ದರಿಂದ ಅವರು ಬೇಸರಗೊಂಡಿದ್ದರು.

      ‘ಪೆದ್ದಿ’ ಸಿನಿಮಾನಲ್ಲಿ

‘ಪೆದ್ದಿ’ ಸಿನಿಮಾನಲ್ಲಿ ಜಾನ್ಹವಿಯನ್ನು ತೋರಿಸಿದ ರೀತಿಯ ಬಗ್ಗೆ ತೀವ್ರ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ

ತಮ್ಮನ್ನು ಕೇವಲ ಗ್ಲಾಮರ್​​ಗಾಗಿ ಹಾಕಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಜಾನ್ಹವಿ ದಕ್ಷಿಣದ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

     ಕೇವಲ ಗ್ಲಾಮರ್​​ಗಾಗಿ

ಜಾನ್ಹವಿ ಕಪೂರ್ ಜೂ ಎನ್​​ಟಿಆರ್ ನಟನೆಯ ‘ದೇವರ 2’ ಸಿನಿಮಾನಲ್ಲಿ ನಟಿಸಬೇಕಿದೆ. 

      ‘ದೇವರ 2’ ಸಿನಿಮಾ

ಆದರೆ ‘ಪೆದ್ದಿ’ ವಿವಾದದ ಬಳಿಕ ಜಾನ್ಹವಿ ಅವರು ‘ದೇವರ 2’ನಲ್ಲಿ ನಟಿಸುತ್ತಾರೋ ಇಲ್ಲವೋ ಎಂಬುದು ಖಾತ್ರಿ ಇಲ್ಲ.

     ‘ದೇವರ 2’ನಲ್ಲಿ ನಟನೆ