ಬಾಲಿವುಡ್​​ನಲ್ಲಿ ಅವಕಾಶ ಕಳೆದುಕೊಳ್ಳುತ್ತಿರುವ ಜಾನ್ಹವಿ ಕಪೂರ್

23 NOV 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಬೇಡಿಕೆಯ ಯುವ ನಟಿ ಎನಿಸಿಕೊಂಡಿದ್ದರು. ಜೊತೆಗೆ ಗ್ಲಾಮರಸ್ ನಟಿ ಸಹ.

   ಬೇಡಿಕೆಯ ಯುವ ನಟಿ

ಜಾನ್ಹವಿ ಕಪೂರ್ ಅವರಿಗೆ ಬಾಲಿವುಡ್​​ನಲ್ಲಿ ಒಳ್ಳೆಯ ಬೇಡಿಕೆ ಇತ್ತು. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ಜಾನ್ಹವಿ ನಟಿಸುತ್ತಿದ್ದರು.

     ಒಳ್ಳೆಯ ಬೇಡಿಕೆ ಇತ್ತು

ಆದರೆ ಜಾನ್ಹವಿಗೆ ಈ ವರೆಗೆ ಬಾಲಿವುಡ್​ನಲ್ಲಿ ಒಂದೇ ಒಂದು ಹಿಟ್ ಸಿನಿಮಾ ಸಿಕ್ಕಿಲ್ಲ. ನಟಿಸಿದ ಸಿನಿಮಾ ಎಲ್ಲ ತೋಪು.

     ಹಿಟ್ ಸಿನಿಮಾ ಸಿಕ್ಕಿಲ್ಲ

ದಕ್ಷಿಣದಲ್ಲಿ ಜೂ ಎನ್​ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿದ್ದು, ಆ ಸಿನಿಮಾ ಸಹ ಹಿಟ್ ಆಗಲಿಲ್ಲ.

ದೇವರ ಸಹ ಹಿಟ್ ಆಗಲಿಲ್ಲ

ಇದೀಗ ಇದೇ ಕಾರಣಕ್ಕೆ ಬಾಲಿವುಡ್​​ನಲ್ಲಿ ಜಾನ್ಹವಿ ಕಪೂರ್ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿವೆ.

ಅವಕಾಶ ಕಡಿಮೆ ಆಗುತ್ತಿವೆ

ಜಾನ್ಹವಿ ಕಪೂರ್ ಕೈಯಲ್ಲಿ ಈಗ ಒಂದೇ ಒಂದು ಹಿಂದಿ ಸಿನಿಮಾ ಸಹ ಇಲ್ಲ ಎನ್ನಲಾಗುತ್ತಿದೆ.

 ಹಿಂದಿ ಸಿನಿಮಾ ಸಹ ಇಲ್ಲ

ಜಾನ್ಹವಿ ಕಪೂರ್ ಅವರನ್ನು ಅನ್​​ಲಕ್ಕಿ ಹೀರೋಯಿನ್ ಎಂದು ಆಡಿಕೊಳ್ಳಲಾಗುತ್ತಿದ್ದು, ಇದೇ ಕಾರಣಕ್ಕೆ ಅವಕಾಶಗಳು ಸಿಗುತ್ತಿಲ್ಲವಂತೆ.

   ಬ್ರ್ಯಾಂಡ್ ಮಾಡಲಾಗಿದೆ

ಜಾನ್ಹವಿ ಕಪೂರ್ ಕೈಯಲ್ಲಿ ಈಗ ಇರುವ ಏಕೈಕ ಸಿನಿಮಾ ಎಂದರೆ ತೆಲುಗಿನ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ.

    ‘ಪೆದ್ದಿ’ ಸಿನಿಮಾ ಮಾತ್ರ