ರಾಮ್ ಚರಣ್ ಅನ್ನು ಕೊಂಡಾಡಿದ ನಟಿ ಜಾನ್ಹವಿ ಕಪೂರ್

01 OCT 2025

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಸ್ಟಾರ್ ಯುವನಟಿ, ಈಗ ದಕ್ಷಿಣದಲ್ಲೂ ಮಿಂಚುತ್ತಿದ್ದಾರೆ.

 ಬಾಲಿವುಡ್​​ನ ಸ್ಟಾರ್ ನಟಿ

ಜಾನ್ಹವಿ ಕಪೂರ್ ಈಗಾಗಲೇ ಜೂ ಎನ್​​ಟಿಆರ್ ಜೊತೆಗೆ ‘ದೇವರ’ ಸಿನಿಮಾನಲ್ಲಿ ನಟಿಸಿದ್ದಾರೆ.

     ‘ದೇವರ’ ಸಿನಿಮಾನಲ್ಲಿ

ಈಗ ಮತ್ತೊಬ್ಬ ಸ್ಟಾರ್ ನಟ ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

    ರಾಮ್ ಚರಣ್ ಜೊತೆಗೆ

ಇದೀಗ ರಾಮ್ ಚರಣ್ ಅವರನ್ನು ಕೊಂಡಾಡಿರುವ ಜಾನ್ಹವಿ ಕಪೂರ್, ಅವರೊಬ್ಬ ಜಂಟಲ್​ಮ್ಯಾನ್ ಎಂದಿದ್ದಾರೆ.

 ಕೊಂಡಾಡಿರುವ ಜಾನ್ಹವಿ

ರಾಮ್ ಚರಣ್ ಅದ್ಭುತ ಎನರ್ಜಿ ಇರುವ ನಟ, ಸ್ಟಾರ್ ಆಗಿದ್ದರೂ ಸಹ ವಿನಯವಂತರು ಎಂದಿದ್ದಾರೆ ಜಾನ್ಹವಿ.

      ಎನರ್ಜಿ ಇರುವ ನಟ

ರಾಮ್ ಚರಣ್ ಅನುಭವಿ ನಟರಾಗಿದ್ದರೂ ಸಹ ವಿಧೇಯ ವಿಧ್ಯಾರ್ಥಿಯಂತೆ ಸಿನಿಮಾ ಸೆಟ್​ಗೆ ಬರ್ತಾರೆ ಎಂದಿದ್ದಾರೆ ನಟಿ.

ವಿಧೇಯ ವಿಧ್ಯಾರ್ಥಿಯಂತೆ

ಜಾನ್ಹವಿ ಕಪೂರ್ ಅವರಿಗೆ ‘ಪೆದ್ದಿ’ ಸಿನಿಮಾನಲ್ಲಿ ಸಖತ್ ಭಿನ್ನವಾದ ಪಾತ್ರ ಇದೆಯಂತೆ.

      ‘ಪೆದ್ದಿ’ ಸಿನಿಮಾನಲ್ಲಿ

ನಾನು ಈ ವರೆಗೆ ನಟಿಸದೇ ಇರುವ ನಾಯಕಿ ಪಾತ್ರದಲ್ಲಿ ‘ಪೆದ್ದಿ’ ಸಿನಿಮಾನಲ್ಲಿ ನಟಿಸಿದ್ದೀನಿ ಎಂದಿದ್ದಾರೆ.

     ನಾಯಕಿ ಪಾತ್ರದಲ್ಲಿ