ಪ್ರತ್ಯೇಕ ಮನೆ ಖರೀದಿ ಮಾಡಿದ ನಟಿ ಜಾನ್ಹವಿ ಕಪೂರ್, ಬೆಲೆ ಎಷ್ಟು?

12 SEP 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟಾರ್ ನಟಿ, ಹಲವಾರು ಸಿನಿಮಾಗಳಲ್ಲಿ ನಟಿ ಜಾನ್ಹವಿ ಬ್ಯುಸಿ ಆಗಿದ್ದಾರೆ.

   ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಬಾಲಿವುಡ್​​ನಲ್ಲಿ ದೊಡ್ಡ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

ದೊಡ್ಡ ಸಂಭಾವನೆಯ ನಟಿ

ಇದೀಗ ಜಾನ್ಹವಿ ಕಪೂರ್ ಮುಂಬೈನಲ್ಲಿ ಪ್ರತ್ಯೇಕವಾಗಿ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದಾರಂತೆ.

     ಹೊಸ ಮನೆ ಖರೀದಿ

ಸುಮಾರು 65 ಕೋಟಿ ರೂಪಾಯಿ ಹಣ ತೆತ್ತು ಐಶಾರಾಮಿ ಡ್ಯೂಪ್ಲೆಕ್ಸ್ ಮನೆ ಖರೀದಿ ಮಾಡಿದ್ದಾರೆ ನಟಿ.

   ಐಶಾರಾಮಿ ಡ್ಯೂಪ್ಲೆಕ್ಸ್

ಮುಂಬೈನ ಪ್ರಸಿದ್ಧ ಅಪಾರ್ಟ್​​ಮೆಂಟ್ ಒಂದರಲ್ಲಿ ನಟಿ ಜಾನ್ಹವಿ ಕಪೂರ್ ಈ ಹೊಸ ಮನೆ ಖರೀದಿಸಿದ್ದಾರೆ.

ಹೊಸ ಮನೆ ಖರೀದಿಸಿದ್ದಾರೆ

ಜಾನ್ಹವಿ ಕಪೂರ್ ಅವರು ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿದ್ದು, ಶೀಘ್ರವೇ ವಿವಾಹ ಸಹ ಆಗಲಿದ್ದಾರೆ.

ಶೀಘ್ರ ವಿವಾಹ ಆಗಲಿದ್ದಾರೆ

ಆದರೆ ಈಗ ಜಾನ್ಹವಿ ಮನೆ ಖರೀದಿ ಮಾಡಿರುವುದು ತಾವು ವಾಸ ಇರಲು ಅಲ್ಲವಂತೆ ಬದಲಿಗೆ ಹೂಡಿಕೆ ಉದ್ದೇಶದಿಂದ.

   ಹೂಡಿಕೆ ಉದ್ದೇಶದಿಂದ

ಜಾನ್ಹವಿ ಕಪೂರ್ ನಟಿ ಆಗಿರುವ ಜೊತೆಗೆ ಉದ್ಯಮಿಯೂ ಆಗಿದ್ದು, ಹಲವು ಉದ್ಯಮಗಳ ಮೇಲೆ ಹೂಡಿಕೆ ಮಾಡಿದ್ದಾರೆ.

  ಉದ್ಯಮ ಮೇಲೆ ಹೂಡಿಕೆ