ಮೂರು ದಿನ ನಿದ್ರೆ ಮಾಡಿರಲಿಲ್ಲ: ಕಷ್ಟ ಹೇಳಿಕೊಂಡ ಜಾನ್ವಿ ಕಪೂರ್.

11 March 2025

Pic credit - instagram

Author: Madankumar

ಬಾಲಿವುಡ್​ನಲ್ಲಿ ಫೇಮಸ್ ಹೀರೋಯಿನ್ ಆಗಿರುವ ನಟಿ ಜಾನ್ವಿ ಕಪೂರ್​.

ಜಾನ್ವಿ ಕಪೂರ್​

Pic credit - instagram

‘ನದಿಯೋ ಪಾರ್’ ಹಾಡಿನ ಶೂಟಿಂಗ್ ಘಟನೆಯನ್ನು ನೆನಪಿಸಿಕೊಂಡ ನಟಿ.

ಹಾಡಿನ ಶೂಟಿಂಗ್

Pic credit - instagram

ರಾತ್ರಿಯೆಲ್ಲ ರಿಹರ್ಸಲ್ ಮಾಡಿ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು ಜಾನ್ವಿ.

ನಿದ್ರೆ ಇರಲಿಲ್ಲ

Pic credit - instagram

ಜಾನ್ವಿ ಕಪೂರ್​ ಈ ಹಾಡಿನ ತಯಾರಿಯನ್ನು ಗಡಿಬಿಡಿಯಲ್ಲಿ ಮಾಡಿದ್ರು.

ಗಡಿಬಿಡಿಯಲ್ಲಿ..

Pic credit - instagram

ಹಾಡಿನ ಕಾಸ್ಟ್ಯೂಮ್​ ಕೂಡ ಕೊನೆಯ ಕ್ಷಣದಲ್ಲಿ ಸಿದ್ಧವಾಗಿತ್ತು ಎಂದಿದ್ದಾರೆ.

ಕೊನೇ ಕ್ಷಣದಲ್ಲಿ

Pic credit - instagram

ಇಷ್ಟೆಲ್ಲ ಕಷ್ಟಪಟ್ಟು ಮಾಡಿದ ಈ ಹಾಡು ಅಭಿಮಾನಿಗಳಿಗೆ ಇಷ್ಟವಾಯ್ತು.

ಹಿಟ್ ಆಯಿತು

Pic credit - instagram

ಈ ಮೂಲಕ ಜಾನ್ವಿ ಕಪೂರ್​ ಅವರು ನೆನಪಿನ ಪುಟಗಳನ್ನು ತೆರೆದಿದ್ದಾರೆ.

ನೆನಪಿನ ಪುಟ

Pic credit - instagram