Author: Madankumar

04 August 2026

Pic credit - instagram/janhvikapoor

ಗಮನ ಸೆಳೆದ ನಟಿ ಜಾನ್ವಿ ಕಪೂರ್ ಫ್ಯಾಷನ್ ಚಾಯ್ಸ್.

ಜಾನ್ವಿ ಕಪೂರ್ ಹಂಚಿಕೊಂಡ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋ

Pic credit - instagram/janhvikapoor

ಅಭಿಮಾನಿಗಳು ಈ ಆಕರ್ಷಕ ಲುಕ್ ನೋಡಿ ಫಿದಾ ಆಗಿದ್ದಾರೆ.

ಆಕರ್ಷಕ ಲುಕ್

Pic credit - instagram/janhvikapoor

ಗ್ಲಾಮರ್ ಕ್ವೀನ್ ರೀತಿ ಕಂಗೊಳಿಸಿದ ಬಾಲಿವುಡ್ ಸ್ಟಾರ್ ನಟಿ.

ಗ್ಲಾಮರ್ ಕ್ವೀನ್

Pic credit - instagram/janhvikapoor

ಸಿಕ್ಕಾಪಟ್ಟೆ ಕ್ಯೂಟ್ ಆಗಿರುವ ಫೋಟೋಸ್ ಗಮನ ಸೆಳೆಯುತ್ತಿವೆ.

ಬಹಳ ಕ್ಯೂಟ್

Pic credit - instagram/janhvikapoor

ಡ್ರೆಸ್ ಯಾವುದೇ ಆಗಿದ್ದರೂ ಸೂಪರ್ ಆಗಿ ಕಾಣಿಸುವ ಸುಂದರಿ.

ಯಾವುದೇ ಡ್ರೆಸ್

Pic credit - instagram/janhvikapoor

ಕಮೆಂಟ್ ಮಾಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಹೊಗಳಿದ್ದಾರೆ.

ಹೊಗಳಿದ ಫ್ಯಾನ್ಸ್

Pic credit - instagram/janhvikapoor

ಫ್ಯಾನ್ಸ್ ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಮೆಚ್ಚುಗೆ ಸೂಚಿಸಿದ್ದಾರೆ.

ಸೆಲೆಬ್ರಿಟಿಗಳೂ ಸಹ

Pic credit - instagram/janhvikapoor

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜಾನ್ವಿ ಅವರು ಬ್ಯುಸಿ ಆಗಿದ್ದಾರೆ.

ಸಖತ್ ಬ್ಯಸಿ

Pic credit - instagram/janhvikapoor