ಮದುವೆ ಯಾವಾಗ? ಉತ್ತರ ಕೊಟ್ಟ ನಟಿ ಜಾನ್ಹವಿ ಕಪೂರ್

27 OCT 2026

By  Manjunatha

ಜಾನ್ಹವಿ ಕಪೂರ್ ಬಾಲಿವುಡ್​​ನ ಬಲು ಬೇಡಿಕೆಯ ಯುವನಟಿ, ದಕ್ಷಿಣದಲ್ಲೂ ನಟಿಸುತ್ತಿದ್ದಾರೆ.

        ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಲವ್ ಲೈಫ್ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಜಾನ್ಹವಿ ಸಹ ಅದನ್ನು ಮುಚ್ಚುಮರೆ ಮಾಡಲ್ಲ.

   ಜಾನ್ಹವಿ ಕಪೂರ್ ಲವ್

ಜಾನ್ಹವಿ ಕಪೂರ್, ಯುವ ಉದ್ಯಮಿ ಶಿಖರ್ ಫಾರಿಯಾ ಜೊತೆಗೆ ಪ್ರೀತಿಯಲ್ಲಿದ್ದು, ಒಟ್ಟಿಗೆ ಓಡಾಡುತ್ತಿರುತ್ತಾರೆ.

ಉದ್ಯಮಿ ಶಿಖರ್ ಫಾರಿಯಾ

ಕಾಫಿ ವಿತ್ ಕರಣ್​​ನಲ್ಲಿ ಅತಿಥಿಯಾಗಿ ಬಂದಿದ್ದ ಜಾನ್ಹವಿ ಕಪೂರ್ ಅವರಿಗೆ ಅವರ ಮದುವೆ ಬಗ್ಗೆ ಕರಣ್ ಪ್ರಶ್ನೆ ಕೇಳಿದ್ದಾರೆ.

       ಕಾಫಿ ವಿತ್ ಕರಣ್​​

ಅದಕ್ಕೆ ಜಾನ್ಹವಿ ಪ್ರಸ್ತುತ ನಾವು ಖುಷಿಯಾಗಿದ್ದೇವೆ. ಮುಂದಿನ ಎರಡು-ಮೂರು ವರ್ಷ ಮದುವೆ ಆಗಲ್ಲ ಎಂದಿದ್ದಾರೆ.

  ನಾವು ಖುಷಿಯಾಗಿದ್ದೇವೆ

ಜಾನ್ಹವಿ ಕಪೂರ್ ಹಾಗೂ ಶಿಖರ್ ಫಾರಿಯಾ ಇನ್ನೂ ಎರಡು ಮೂರು ವರ್ಷಗಳ ಬಳಿಕ ಮದುವೆ ಆಗಲಿದ್ದಾರಂತೆ.

  ಮೂರು ವರ್ಷಗಳ ಬಳಿಕ

‘ನಮ್ಮ ಸುತ್ತ ಹಲವು ಜೋಡಿಗಳು ಬ್ರೇಕಪ್ ಮಾಡಿಕೊಳ್ಳುತ್ತಿವೆ, ಆದರೆ ನಾವಿಬ್ಬರೂ ಚೆನ್ನಾಗಿದ್ದೇವೆ’ ಎಂದಿದ್ದಾರೆ ನಟಿ.

ಬ್ರೇಕಪ್ ಮಾಡಿಕೊಳ್ಳುತ್ತಿವೆ

ಜಾನ್ಹವಿ ಕಪೂರ್ ಪ್ರಸ್ತುತ ಕೆಲವು ಹಿಂದಿ ಸಿನಿಮಾ ಹಾಗೂ ಒಂದು ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ತೆಲುಗು ಸಿನಿಮಾನಲ್ಲಿ